ಒಂದೇ ಸ್ಟ್ಯಾಂಪ್ ಡ್ಯೂಟಿ ಜಾರಿ?
Team Udayavani, Oct 14, 2018, 6:00 AM IST
ಹೊಸದಿಲ್ಲಿ: ಒಂದೇ ತೆರಿಗೆ; ಒಂದೇ ರಾಷ್ಟ್ರ ಎಂಬ ಕಲ್ಪನೆಯೊಂದಿಗೆ ಜಾರಿಗೆ ಬಂದಿರುವ ಜಿಎಸ್ಟಿ ಯಶಸ್ಸು ಪಡೆದಿರುವಂತೆಯೇ ಕೇಂದ್ರ ಸರಕಾರ ಮತ್ತೂಂದು ಬದಲಾವಣೆಗೆ ಕೈಹಾಕಿದೆ. 1899ರಲ್ಲಿ ರಚಿತವಾದ ಸ್ಟಾಂಪ್ ಡ್ಯೂಟಿ ಕಾಯಿದೆಯನ್ನು ಬದಲಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಚರ್ಚಿಸಿ ಕರಡು ಸಿದ್ಧಪಡಿಸಿವೆ. ಅದನ್ನು ಸಂಸತ್ನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖೀಸಿ ಆಂಗ್ಲ ಪತ್ರಿಕೆ ವರದಿ ಮಾಡಿದೆ. “ಉದ್ಯಮ ಸ್ನೇಹಿ ಆಡಳಿತ’ಕ್ಕೆ ಅನುಕೂಲವಾಗಲು ಈ ಬದಲಾವಣೆ ಎನ್ನಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಸ್ಟಾಂಪ್ ಡ್ಯೂಟಿ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್