ಇರಾನ್ ತೈಲ ಖರೀದಿ:ಭಾರತ ಸೇರಿ 8 ದೇಶಗಳಿಗೆ ಅಮೆರಿಕ ನಿರ್ಬಂಧ ತೆರವು
Team Udayavani, Nov 2, 2018, 3:03 PM IST
ಹೊಸದಿಲ್ಲಿ: ಇರಾನ್ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳದಂತೆ ಭಾರತ ಮತ್ತು 8 ದೇಶಗಳಿಗೆ ವಿಧಿಸಿದ್ದ ನಿರ್ಬಂಧವನ್ನು ಮುಂದಿನ ವಾರದಿಂದ ಅಮೆರಿಕ ತೆರವುಗೊಳಿಸಲಿದೆ ಎಂದು ಕಚೇರಿಗಳ ನಿರ್ಣಯನ್ನು ಉಲ್ಲೇಖ ಮಾಡಿ ಬ್ಲೂಮ್ಬರ್ಗ್ ವರದಿ ಮಾಡಿದೆ.
ಇರಾನ್ನಿಂದ ಕಚ್ಚಾ ತೈಲ ಆಮದನ್ನು ನವೆಂಬರ್ ಒಳಗಾಗಿ ಸಂಪೂರ್ಣ ಸ್ಥಗಿತಗೊಳಿಸಬೇಕು ಎಂದು ಅಮೆರಿಕ ಭಾರತಕ್ಕೆ ಈ ಹಿಂದೆ ಸೂಚಿಸಿತ್ತು .
ಮಿತ್ರರಾಷ್ಟ್ರಗಳಾದ ಜಪಾನ್, ದಕ್ಷಿಣ ಕೊರಿಯಾ ಮತ್ತು ಭಾರತ ಸೇರಿ 8 ರಾಷ್ಟ್ರಗಳ ಮೇಲಿನ ನಿರ್ಬಂಧ ತೆರವು ಗೊಳಿಸಿದ್ದು, ಉಳಿದ ರಾಷ್ಟ್ರಗಳು ಯಾವುದು ಎನ್ನುವ ಕುರಿತಾಗಿನ ವಿವರ ಇನ್ನಷ್ಟೆ ಲಭ್ಯವಾಗಬೇಕಿದೆ.
ಆದರೆ ಈ ನಿರ್ಬಂಧ ಸಡಿಲಿಕೆ ತಾತ್ಕಾಲಿಕ ಮಾತ್ರ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ