ಚಿನ್ನದ ಗಟ್ಟಿಯಲ್ಲಿ ಮೋದಿ, ಅಟಲ್ ಚಿತ್ರ
Team Udayavani, Nov 6, 2018, 6:15 AM IST
ಸೂರತ್: ಉತ್ತರ ಭಾರತದಲ್ಲಿ ದೀಪಾವಳಿ ವೇಳೆ ಚಿನ್ನ ಕೊಳ್ಳುವ ಸಂಪ್ರದಾಯವಿದೆ. ಆ ದಿನ ಚಿನ್ನ ಕೊಂಡರೆ ಐಶ್ವರ್ಯ ವೃದ್ಧಿಸುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಸೂರತ್ನ ಚಿನ್ನದ ಅಂಗಡಿಯಲ್ಲಿ ಪ್ರಧಾನಿ ಮೋದಿ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಚಿತ್ರವಿರುವ ಚಿನ್ನ ಮತ್ತು ಬೆಳ್ಳಿಯ ಗಟ್ಟಿಗಳನ್ನು ದೀಪಾವಳಿಗೆ ವಿಶೇಷವಾಗಿ ಮಾರಾಟ ಮಾಡಲಾಗುತ್ತಿದ್ದು, ಇದಕ್ಕೆ ಭಾರೀ ಬೇಡಿಕೆ ಬಂದಿದೆ.
ಸಾಮಾನ್ಯವಾಗಿ ಇಂಥ ಗಟ್ಟಿಗಳ ಮೇಲೆ ದೇವರ ಚಿತ್ರ ಚಿತ್ರಿಸಲಾಗಿರುತ್ತದೆ. ಆ ಜಾಗ ದಲ್ಲಿ ಮೋದಿ ಚಿತ್ರ ಕೆತ್ತಲಾಗಿದ್ದು, ಈ ಗಟ್ಟಿ ಗಳು ಜನರನ್ನು ಆಕರ್ಷಿ ಸಿವೆ ಎಂದು ಮಾಲೀ ಕರು ಹೇಳಿದ್ದಾರೆ.
ದೀಪಾವಳಿಯಂದು ಲಕ್ಷ್ಮೀ ಅಥವಾ ಗಣೇಶನನ್ನು ಆರಾಧಿಸುತ್ತೇವೆ. ಮೋದಿ ನಮಗೆ ದೇವರ ಸಮಾನ. ಪ್ರತಿ ವರ್ಷ ಈ ಅಂಗಡಿಗೆ ಬಂದು ಅವರ ಚಿತ್ರವಿರುವ ಚಿನ್ನದ ಗಟ್ಟಿ ಕೊಳ್ಳುತ್ತೇನೆ ಎಂದು ಗ್ರಾಹಕರೊಬ್ಬರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು