CONNECT WITH US  

ಝಗಮಗಿಸುತ್ತಿದೆ ಸ್ವರ್ಣಮಂದಿರ

ಅಮೃತಸರ: ಸಿಕ್ಖ್ ಸಮುದಾಯದ ಗುರು ಹರಗೋವಿಂದ್‌ ಅವರನ್ನು ಮೊಘಲ್‌ ದೊರೆ ಜಹಾಂಗೀರ್‌ ಬಂಧ ವಿಮುಕ್ತಿಗೊಳಿಸಿದ ದಿನದ ನೆನಪಿನಲ್ಲಿ ಸ್ವರ್ಣಮಂದಿರ ವರ್ಣರಂಜಿತವಾಗಿ ಕಂಗೊಳಿಸಿತು. ದೀಪಾವಳಿಯೂ ಇದೇ ಸಂದರ್ಭದಲ್ಲಿ ಬಂದಿರುವುದು ವಿಶೇಷ.

Trending videos

Back to Top