CONNECT WITH US  

ಹಿರಿಯ ಮರಾಠಿ ನಟಿ, ಲೇಖಕಿ ಲಲನ್‌ ಸಾರಂಗ್‌ ವಿಧಿವಶ

ಪುಣೆ : ಖ್ಯಾತ ಮರಾಠಿ ನಟಿ ಮತ್ತು ರಂಗಭೂಮಿ ಕಲಾವಿದೆ ಲಲನ್‌ ಸಾರಂಗ್‌ (79) ಅವರಿಂದು ವಯೋ ಸಂಬಂಧಿ ದುರಿತಗಳಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂದಿದರು.

ಸಾರಂಗ್‌ ಅವರು ಪುತ್ರ ರಾಕೇಶ್‌ ಮತ್ತು ಅವರ ಕುಟುಂಬವನ್ನು ಅಗಲಿದ್ದಾರೆ. ಸಾರಂಗ್‌ ಅವರನ್ನು ತಿಂಗಳ ಹಿಂದೆ ಆಸ್ಪತ್ರೆಗೆ ಸೇರಿಸಲಾಗಿತ್ತು. 

ಸಾರಂಗ್‌ ಅವರು ಕೆಲವೊಂದು ಪುಸ್ತಕಗಳನ್ನು ಬರೆದಿದ್ದು ಅವರಿಗೆ ಗೃಹಣಿ ಸಚಿವ್‌ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳೂ ಲಭಿಸಿವೆ. 

Trending videos

Back to Top