ಹುಣಸೆಯಲ್ಲಿ ಚಿಕುನ್ಗುನ್ಯಕ್ಕೆ ಔಷಧ?
Team Udayavani, Nov 14, 2018, 10:03 AM IST
ಹೊಸದಿಲ್ಲಿ: ಹುಣಸೇ ಬೀಜದಲ್ಲಿ ಚಿಕುನ್ಗುನ್ಯ ಮಾತ್ರವಲ್ಲದೆ ಎಚ್ಐವಿ ಹಾಗೂ ಎಚ್ಪಿವಿಗೆ ಕಾರಣವಾಗುವ ವೈರಸ್ಗಳ ವಿರುದ್ಧ ಹೋರಾಡುವ “ಲೆಕ್ಟಿನ್’ ಪ್ರೊಟೀನೊಂದನ್ನು ಪತ್ತೆ ಹಚ್ಚಿರುವುದಾಗಿ ರೂರ್ಕಿ ಐಐಟಿಯ ಇಬ್ಬರು ಪ್ರೊಫೆಸರ್ಗಳು ತಿಳಿಸಿದ್ದಾರೆ. ಹುಣಸೇ ಕಾಯಿ, ಹುಣಸೇ ಹಣ್ಣು, ನಾರು, ಎಲೆಗಳಲ್ಲಿ ಔಷಧೀಯ ಗುಣವಿರುವುದರಿಂದಲೇ ಅದನ್ನು ನಮ್ಮ ಊಟಗಳಲ್ಲಿ, ಆಯು ರ್ವೇದದಲ್ಲಿ ಶತಮಾನಗಳಿಂದ ಬಳಸಲಾಗುತ್ತದೆ. ಹೊಟ್ಟೆ ನೋವು, ಅತಿಸಾರ ಭೆೇದಿ, ಬ್ಯಾಕ್ಟೀರಿಯಾ ಸೋಂಕು, ಗಾಯ, ಮಲಬದ್ಧತೆ ಹಾಗೂ ಉರಿ ಯೂತದಂಥ ಸಮಸ್ಯೆಗಳಿಗೆ ಹುಣಸೇ ಹಣ್ಣು ರಾಮಬಾಣವಾಗಿರುವುದರಿಂದ ಇದನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದಿರುವ ಪ್ರೊಫೆಸರ್ಗಳಲ್ಲೊಬ್ಬರಾದ ಶೈಲಿ ತೋಮರ್, ಇದರ ಹಕ್ಕು ಸ್ವಾಮ್ಯಕ್ಕಾಗಿ (ಪೇಟೆಂಟ್) ಅರ್ಜಿ ಸಲ್ಲಿಸಿರುವುದಾಗಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
MUST WATCH
ಹೊಸ ಸೇರ್ಪಡೆ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ