ಇಶಾಗೆ 450 ಕೋಟಿ ರೂ. ಮನೆ ಗಿಫ್ಟ್!
Team Udayavani, Nov 16, 2018, 7:51 AM IST
ಮುಂಬಯಿ: ಮುಕೇಶ್ ಅಂಬಾನಿ ಪುತ್ರಿ ಇಶಾ ಹಾಗೂ ಅಜಯ್ ಪಿರಾಮಲ್ ಪುತ್ರ ಆನಂದ್ ಪಿರಾಮಲ್ ಡಿ.12ಕ್ಕೆ ವಿವಾಹವಾಗುತ್ತಿದ್ದು, ಈ ಜೋಡಿ ಮುಂಬಯಿಯಲ್ಲಿ 450 ಕೋಟಿ ರೂ. ಮೌಲ್ಯದ ಅದ್ದೂರಿ ಬಂಗಲೆಯಲ್ಲಿ ವಾಸಿಸಲಿದೆ. ಈ ಬಂಗಲೆಯನ್ನು ಅಜಯ್ ಪಿರಾಮಲ್ ಉಡುಗೊರೆಯಾಗಿ ನೀಡಿದ್ದಾರೆ. ಹಿಂದೆ ಹಿಂದುಸ್ತಾನ್ ಯುನಿಲಿವರ್ ಕಂಪನಿಯ ತರಬೇತಿ ಕೇಂದ್ರವಾಗಿದ್ದ ಈ ಕಟ್ಟಡವನ್ನು 2012ರಲ್ಲಿ ಅಜಯ್ ಪಿರಾಮಲ್ 450 ಕೋಟಿ ರೂ.ಗೆ ಖರೀದಿಸಿದ್ದರು. ಈಗ ಈ ಕಟ್ಟಡವನ್ನು ಆಮೂಲಾಗ್ರವಾಗಿ ಬದಲಿಸಲಾಗುತ್ತಿದ್ದು, 1 ಸಾವಿರ ಕೆಲಸಗಾರರು ಹಗಲಿರುಳೂ ಶ್ರಮಿಸುತ್ತಿದ್ದಾರೆ.
ಈ ಮನೆಯಲ್ಲಿ ಬೃಹತ್ ಈಜು ಕೊಳ, ವಜ್ರದಿಂದ ಅಲಂಕರಿಸಿದ ಕೋಣೆ, ಬೃಹತ್ ದೇವರ ಕೋಣೆ, ವಿಶಾಲವಾದ ಹಾಲ್ ಕೂಡ ಇರಲಿದೆ. ಒಟ್ಟು 50 ಸಾವಿರ ಚದರಡಿ ಇರುವ ಈ ಮನೆ, ಐದು ಮಹಡಿ ಹೊಂದಿದೆ. ಮನೆಯಿಂದ ಅರಬಿ ಸಮುದ್ರ ಕಾಣಸಿಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
MUST WATCH
ಹೊಸ ಸೇರ್ಪಡೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ