ಪರಮಾಣು ಘಟಕ, ಕೈದಿ ಪಟ್ಟಿ ವಿನಿಮಯಿಸಿಕೊಂಡ ಭಾರತ – ಪಾಕಿಸ್ಥಾನ
Team Udayavani, Jan 1, 2019, 12:14 PM IST
ಹೊಸದಿಲ್ಲಿ : ಪರಸ್ಪರರ ಪರಮಾಣು ಘಟಕಗಳ ಮೇಲೆ ಪರಸ್ಪರರು ದಾಳಿ ನಡೆಸುವುದನ್ನು ನಿಷೇಧಿಸುವ ದ್ವಿಪಕ್ಷೀಯ ಒಪ್ಪಂದಕ್ಕೆ ಅನುಗುಣವಾಗಿ ಭಾರತ ಮತ್ತು ಪಾಕಿಸ್ಥಾನ ನಿರಂತರ 28ನೇ ವರ್ಷದಲ್ಲಿ ಇಂದು ತಮ್ಮ ಪರಮಾಣು ಘಟಕಗಳ ತಾಜಾ ಪಟ್ಟಿಯನ್ನು ವಿನಿಮಯಿಸಿಕೊಂಡವು.
ಇದೇ ರೀತಿ ಉಭಯ ದೇಶಗಳು ತಮ್ಮ ಬಂಧೀಖಾನೆಯಲ್ಲಿರುವ ಪೌರ ಕೈದಿಗಳು ಮತ್ತು ಮೀನುಗಾರರ ಪಟ್ಟಿಯನ್ನು ಕೂಡ ಹಂಚಿಕೊಂಡವು.
ಭಾರತ ತನ್ನ ಜೈಲಿನಲ್ಲಿ 249 ಪಾಕ್ ಪೌರ ಕೈದಿಗಳು ಹಾಗೂ 98 ಪಾಕ್ ಬೆಸ್ತರು ಇರುವುದನ್ನು ಖಚಿತ ಪಡಿಸಿತು. ಅದೆ ರೀತಿ ಪಾಕಿಸ್ಥಾನ ತನ್ನ ಜೈಲಿನಲ್ಲಿ 54 ಭಾರತೀಯ ಪೌರ ಕೈದಿಗಳು ಮತ್ತು 483 ಬೆಸ್ತರು ಇರುವುದನ್ನು ದೃಢಪಡಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ
Election: ಕೇರಳದಲ್ಲಿ “ರಾಹುಲ್ ಗಾಂಧಿ ಡಿಎನ್ಎ ಪರೀಕ್ಷೆ’ ವಿವಾದ
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು