CONNECT WITH US  

ಹೈದರಾಬಾದ್‌ : ಬೆಳೆ ಸಂಶೋಧನ ಕೇಂದ್ರ ಆವರಣದಲ್ಲಿ ಚಿರತೆ ಪತ್ತೆ

ಹೈದರಾಬಾದ್‌ : ಇಲ್ಲಿಗೆ ಸಮೀಪದ ಬೆಳೆ ಸಂಶೋಧನ ಕೇಂದ್ರದ ಆವರಣದಲ್ಲಿ ಚಿರತೆ ಓಡಾಡಿಕೊಂಡಿರುವುದನ್ನು ಪತ್ತೆ ಹಚ್ಚಲಾಗಿದ್ದು ಇದನ್ನು ಹಿಡಿಯುವ ಕಾರ್ಯಾಚರಣೆಯನ್ನು ಅರಣ್ಯಾಧಿಕಾರಿಗಳು ಕೈಗೊಂಡಿದ್ದಾರೆ. 

ಚಿರತೆಯನ್ನು ವಾರದ ಹಿಂದೆಯೇ ಪತ್ತೆ ಹಚ್ಚಲಾಗಿತ್ತು. ಅಗಲೇ ಸಂಶೋಧನ ಕೇಂದ್ರದ ಸಿಬಂದಿಗಳಲ್ಲಿ ಆತಂಕ ಮೂಡಿತ್ತು.

ಚಿರತೆಯನ್ನು ಹಿಡಿಯಲು ವಿವಿಧ ಸ್ಥಳಗಳಲ್ಲಿ 11 ಕ್ಯಾಮೆರಾಗಳನ್ನು, ಎರಡು ಟ್ರ್ಯಾಪ್‌ಗ್ಳನ್ನು ಅಳವಡಿಸಲಾಗಿದೆ ಎಂದು ಅರಣ್ಯಾಧಿಕಾರಿ ಎ ಶಂಕರನ್‌ ತಿಳಿಸಿದ್ದಾರೆ. 


Trending videos

Back to Top