ಬರ್ಜಾತ್ಯ ನಿಧನ
Team Udayavani, Feb 22, 2019, 12:30 AM IST
ಮುಂಬೈ: ಹಲವು ಜನಪ್ರಿಯ ಸಿನಿಮಾ ನಿರ್ಮಾಣ ಮಾಡಿದ ರಾಜ್ಕುಮಾರ ಬರ್ಜಾತ್ಯ (77) ಹೃದಯಾಘಾತದಿಂದ ಮುಂಬೈನಲ್ಲಿ ನಿಧನರಾಗಿದ್ದಾರೆ. ಹಮ್ ಆಪ್ಕೆ ಹೈ ಕೌನ್, ಮೈನೆ ಪ್ಯಾರ್ ಕಿಯಾ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಅವರು ಪತ್ನಿ ಸುಧಾ ಮತ್ತು ಪುತ್ರ ಸೂರಜ್ ಬರ್ಜಾತ್ಯರನ್ನು ಅಗಲಿದ್ದಾರೆ. ಜನಪ್ರಿಯ ಸಿನಿಮಾ ನಿರ್ಮಾಣ ಸಂಸ್ಥೆ ರಾಜಶ್ರೀ ಪ್ರೊಡಕ್ಷನ್ಸ್ ಮಾಲೀಕರೂ ಇವರಾಗಿದ್ದರು. ಇತ್ತೀಚೆಗೆ ಇವರು ನಿರ್ಮಿಸಿದ ಪ್ರೇಮ ರತನ್ ಧನ್ ಪಾಯೋ ಬಿಡುಗಡೆಯಾಗಿದೆ. ಹಮ್ ಚಾರ್ ಸಿನಿಮಾ ಬಿಡುಗಡೆಗೆ ಕಾದಿದೆ. ಸಿನಿಮಾ ರಂಗದ ಗಣ್ಯರು ಬರ್ಜಾತ್ಯ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಮುಂಬೈನ ವೊರ್ಲಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ