CONNECT WITH US  

ತಿಂಗಳ ಬೆಳಕಿನಡಿ ಚಂದಿರನ ರಂಗುರಂಗಿನಾಟ

ಚಂದಮಾಮ ಇಂದು ಎಂದಿನಂತೆ ಇರಲ್ಲ! ಹೌದು, ಅಪರೂಪಕ್ಕೆ ಘಟಿಸುವ ಪೂರ್ಣ ಚಂದ್ರ ಗ್ರಹಣಕ್ಕೆ ಸಾಕ್ಷಿಯಾಗುವ ಘಳಿಗೆಗೆ ಕ್ಷಣಗಣನೆ ಆರಂಭವಾಗಿದೆ. ಸಂಜೆ 6.21ಕ್ಕೆ ಪೂರ್ಣ ಗ್ರಹಣಸ್ತನಾಗಿ ಕೆಂಬಣ್ಣದಿಂದ ಕಾಣಿಸಿಕೊಳ್ಳಲಿದ್ದಾನೆ. ಭೂಗೋಳದ ಅರ್ಧ ಭಾಗಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ ಆಗಸದ  ಈ ಪ್ರಕ್ರಿಯೆ ವೀಕ್ಷಿಸಬಹುದಾಗಿದೆ.

- ರಾಜ್ಯ ಸಹಿತ ದೇಶದ ಬಹುತೇಕ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರ ನಿಷಿದ್ಧ

- ಗ್ರಹಣ ಸಮಯದಲ್ಲಿ ಬರಿಗಣ್ಣಿನಿಂದ ನೋಡಲು ಯಾವುದೇ ಅಭ್ಯಂತರವಿಲ್ಲ

- ಈಗ ಅಚಾನಕ್‌ ಹುಣ್ಣಿಮೆ, ಹೀಗಾಗಿ ಫೆಬ್ರವರಿ ತಿಂಗಳಲ್ಲಿ ಹುಣ್ಣಿಮೆಯೇ ಇಲ್ಲ...

Trending videos

Back to Top