CONNECT WITH US  

ವೇದಿಕೆ ಹಂಚಿಕೊಳ್ಳಲಿರುವ ಮೋದಿ-ಹಸೀನಾ

ಸಾಂದರ್ಭಿಕ ಚಿತ್ರ

ಶಾಂತಿನಿಕೇತನ್‌: ಇಲ್ಲಿ ನಿರ್ಮಾಣವಾಗಿರುವ "ಬಾಂಗ್ಲಾದೇಶ ಭವನದ' ಉದ್ಘಾಟನೆ ಮೇ 25ರಂದು ನಡೆಯಲಿದ್ದು, ಅಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಇಬ್ಬರೂ ವೇದಿಕೆ ಹಂಚಿಕೊಳ್ಳಲಿದ್ದಾರೆ. ವಿಶ್ವಭಾರತಿ ವಿವಿಯ ಕುಲಪತಿ ಸಬುಜಾಲಿ ಸೇನ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ವೇಳೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಉಪಸ್ಥಿತರಿರಲಿದ್ದಾರೆ.

Trending videos

Back to Top