CONNECT WITH US  

15,000 likes, 5,000 Twitter ಹಿಂಬಾಲಕರು: MP ಕೈ ನಾಯಕರಿಗೆ ಅಪ್ಪಣೆ

ಹೊಸದಿಲ್ಲಿ : ಮುಂಬರುವ ವಿಧಾನಸಭಾ ಚುನಾವಣೆಗೆ ಕಣಕ್ಕಿಳಿಯಲು ಸಜ್ಜಾಗುತ್ತಿರುವ ಮಧ್ಯಪ್ರದೇಶ ಕಾಂಗ್ರೆಸ್‌ ನಾಯಕರಿಗೆ ಪಕ್ಷದ ವರಿಷ್ಠ ನಾಯಕತ್ವವು 'ಸಾಮಾಜಿಕ ಮಾಧ್ಯಮಗಳಲ್ಲಿ ಕೇವಲ ಇದ್ದರಷ್ಟೇ ಸಾಲದು; ಕನಿಷ್ಠ 15,000 ಲೈಕ್‌ಗಳನ್ನು ಫೇಸ್‌ ಬುಕ್‌ ನಲ್ಲಿ ಹೊಂದಿರಬೇಕು, ಟ್ವಿಟರ್‌ನಲ್ಲಿ ಕನಿಷ್ಠ 5,000 ಹಿಂಬಾಲಕರನ್ನು ಹೊಂದಿರಬೇಕು ಮತ್ತು ಅನೇಕ ವಾಟ್ಸಾಪ್‌ ಗ್ರೂಪ್‌ ಗಳ ಭಾಗವಾಗಿರಬೇಕು' ಎಂಬುದನ್ನು ಕಡ್ಡಾಯ ಮಾಡಿದೆ.

ಮಾತ್ರವಲ್ಲ ಅವರು ಮಧ್ಯ ಪ್ರದೇಶ ಕಾಂಗ್ರೆಸ್‌ನ ಎಲ್ಲ ಪೋಸ್ಟ್‌ಗಳನ್ನು ರೀ ಟ್ವೀಟ್‌ ಮಾಡಬೇಕು ಮತ್ತು ತಮ್ಮ ಸ್ವಂತ ಪುಟಗಳಲ್ಲಿ ಪಕ್ಷದ ಅಧಿಕೃತ ಪುಟದಲ್ಲಿರುವ ಪೋಸ್ಟ್‌ಗಳನ್ನು ಶೇರ್‌ ಮಾಡಬೇಕು ಎಂದು ಕೂಡ ಕಡ್ಡಾಯ ಮಾಡಿದೆ. 

ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಗೆ ಟಿಕೇಟ್‌ ಪಡೆಯಲು ಮತ್ತು ನಾಮಪತ್ರವನ್ನು ಪರಿಗಣಿಸಲು ಇದೇ ಸೆ.15ರೊಳಗಾಗಿ ಪಕ್ಷದ ರಾಜ್ಯ ನಾಯಕರು ತಮ್ಮ ಸೋಶಿಯಲ್‌ ಮೀಡಿಯಾ ಹ್ಯಾಂಡಲ್‌ ವಿವರಗಳನ್ನು ಸಲ್ಲಿಸತಕ್ಕದ್ದು ಪಕ್ಷದ ವರಿಷ್ಠರು ಅಪ್ಪಣೆ ಕೊಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. 

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top