CONNECT WITH US  

ಎಗ್‌ ಫ್ರೈ

ಏನೇನು ಬೇಕು?
ಮೊಟ್ಟೆ, l ಪೆಪ್ಪರ್‌ l ಉಪ್ಪು. 

ಮಾಡೋದು ಹೇಗೆ?: 
- ಪಾನ್‌ನ್ನು ಮೀಡಿಯಂ ಉರಿಯಲ್ಲಿ ಬಿಸಿಮಾಡಿ. 
- ಬಿಸಿಯಾದಮೇಲೆ ಎಣ್ಣೆ ಅಥವಾ ಬೆಣ್ಣೆ ಹಾಕಿ
- ಕೆಲವು ಸೆಕೆಂಡ್‌ ಬಳಿಕ ಮೊಟ್ಟೆಯನ್ನು ನಾಜೂಕಾಗಿ ಒಡೆಯಿರಿ. 
- ಮೊಟ್ಟೆಯ ಬಿಳಿಭಾಗವನ್ನು ನೀಟಾಗಿ ಕಾವಲಿ ಮೇಲೆ ಹರಡಿ. ಹಳದಿಭಾಗ ಹಾಗೇ ಇರಲಿ. 
- ಉಪ್ಪು ಸಿಂಪಡಿಸಿ. ಸ್ವಲ್ಪ ಹೊತ್ತು ಬಿಟ್ಟು ಪೆಪ್ಪರ್‌ ಸಿಂಪಡಿಸಿ. ಚೆನ್ನಾಗಿ ಬೆಂದಬಳಿಕ ತೆಗೆದು ಬಿಸಿ ಇರುವಾಗಲೇ ತಿನ್ನಿ.

Trending videos

Back to Top