ಸಾರ್ವಜನಿಕರ ಬೇಸ್ತುಬೀಳಿಸುತ್ತಿದೆ ಕಲ್ಲಿನ ಮಗು
Team Udayavani, Nov 12, 2017, 3:34 PM IST
ನ್ಯೂಯಾರ್ಕ್ನ ಪ್ರಮುಖ ಶಾಪಿಂಗ್ ಬೀದಿಯಲ್ಲಿರುವ ಪಾರ್ಕ್ ಅವೆನ್ಯೂ ಎಂಬ ಶಾಪಿಂಗ್ ಕಾಂಪ್ಲೆಕ್ಸ್ನ ಗಾಜಿನ ಮಳಿಗೆಯಲ್ಲಿ ಗಾಜಿನ ಕಿಟಕಿ ಬಳಿ ಇರುವ ಮಗು ದಾರಿಹೋಕರನ್ನು ಬೇಸ್ತು ಬೀಳಿಸುತ್ತಿದೆ.
ಅದನ್ನು ನೋಡಿದ ದಾರಿಹೋಕರೆಲ್ಲಾ ಒಂದು ಕ್ಷಣ ನಿಂತು “ಅಯ್ಯೋ, ಯಾರೊ ಪುಟ್ಟ ಮಗುವನ್ನು ಬಿಟ್ಟು ಹೋಗಿದ್ದಾರಲ್ಲಾ’ ಎಂದು ಮಳಿಗೆಯವರಿಗೆ ತಿಳಿಸುತ್ತಾರೆ.
ಅದು ಕಲ್ಲಿನಿಂದ ರಚಿಸಲಾಗಿರುವ ಮಗು ಎಂದು ಮಳಿಗೆ ಸಿಬ್ಬಂದಿ ಸಾರ್ವಜನಿಕರಿಗೆ ತಿಳಿಸಿದ ಬಳಿಕ ಬೇಸ್ತು ಬೀಳುವ ಸಂದರ್ಭ ಅವರದ್ದು. ಈ ಕಲಾಕೃತಿಯನ್ನು 1983ರಲ್ಲಿ ಡ್ಯುಯಾನೆ ಹಾನ್ಸನ್ ನಿರ್ಮಿಸಿದ್ದರು. ಅದರ ಹರಾಜು ಮೊತ್ತ 53 ಲಕ್ಷ ರೂ.ಗಳಿಂದ 78 ಲಕ್ಷ ರೂ.ವರೆಗೆ ಎಂದು ಮ್ಯಾನ್ಹಟನ್ನ ಅಮೆರಿಕನ್ ಆರ್ಟ್ ಅಟ್
ಹೆರಿಟೇಜ್ ಆಕ್ಷನ್ಸ್ ಅಂದಾಜಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ