CONNECT WITH US  

ಪಂಚರ್

ಜಿಎಸ್‌ಟಿ ಜಾರಿ ಜುಲೈಗೆ ಮುಂದೂಡಿಕೆ ಸಾಧ್ಯತೆ.

-ಬೇಡ.. ಹೋಗ್ಲಿ ಬಿಡಿ, ಮುಂದಿನ ಸರ್ಕಾರವೇ ಮಾಡ್ಲಿ!

ನೋಟು ರದ್ದತಿ ಬಗ್ಗೆ ಮೋದಿ ಪತ್ನಿ ಖುಷ್‌.

- ಮನಮೋಹನ ಸಿಂಗ್‌ ಎಲ್ಪಿಜಿ ಬೆಲೆ ಜಾಸ್ತಿ ಮಾಡಿದಾಗ ಅವರ ಹೆಂಡ್ತಿ ಬೈದಿದ್ದರು!

25 ಕೋಟಿ ರೂ.ಗೆ ಸೇಲಾಯ್ತು ನ್ಯೂಟನ್‌ರ 1687ರ ಪುಸ್ತಕ.
 
-ನಮ್ಮಲ್ಲಾದ್ರೆ ರದ್ದಿ ಅಂಗಡಿಯಲ್ಲಿ ಸಿಕ್ತಿತ್ತು!

ಮೇಟಿ ಸೀಡಿ ಬಾಹುಬಲಿ ಸಿನಿಮಾಗೆ ಹೋಲಿಕೆ.

-ಇಲ್ಲಿ ಈಶ್ವರಲಿಂಗ ಹೊರುವ ಬದಲು ಹಗರಣ ಹೊತ್ಕೊಂಡ ಮಾಜಿ ಮಂತ್ರಿ!

ಇಂಗ್ಲೆಂಡ್‌ ವಿರುದ್ಧ 199 ರನ್‌ಗೆ ಔಟಾಗಿ ಚೊಚ್ಚಲ ದ್ವಿಶತಕ ತಪ್ಪಿಸಿಕೊಂಡ ಕೆ.ಎಲ್‌.ರಾಹುಲ್‌.

-ಬರೀ 1 ರನ್‌ಗೂ ಬಂತು ಬೆಲೆ!

Tags: 

Trending videos

Back to Top