CONNECT WITH US  

ಪಂಚರ್

ಧ್ವಜ ಹಾರಿಸೋದಕ್ಕೆ ಮಂತ್ರಿ ಸ್ಥಾನ ಸೀಮಿತ: ಬಸವರಾಜ ರಾಯರೆಡ್ಡಿ

-ಭಿನ್ನಮತದ ಧ್ವಜಾನಾ? ಯಾವ ಧ್ವಜ ಅನ್ನೋದು ಇಂಪಾರ್ಟೆಂಟು

ಡಿಸೆಂಬರ್‌ ನಂತರವೂ ಜನರಿಗೆ ಬೇಕಾದಷ್ಟು ನಗದು ಸಿಗದು.

-ಒಟ್ನಲ್ಲಿ ಜನರು ಇನ್ನು ನಗೋದು ಕಷ್ಟ ಅಂತಾಯ್ತು!

ನಾನು ಎಲ್ಲಿಗೆ ರಾಜ್ಯಪಾಲ ಅಂತ ಗೊತ್ತಿಲ್ಲ: ಡಿಎಚ್‌ಎಸ್‌

-ಎಲ್ಲಾದ್ರೇನು? ಕುರ್ಚಿ ಸಿಕ್ರೆ ಕೂತ್ಕೊಂಡ್‌ಬಿಡಿ!

ಸಚಿವ ಸಂಪುಟದಿಂದ ತೊಗರಿಗೆ ಬೆಂಬಲ ಬೆಲೆ ತೀರ್ಮಾನ.

-ನಿರ್ಧಾರ ಆದ್ರೆ "ತಗೋರಿ' ಅಂತ ಕೊಡಬಹುದು!

ಇಂಗ್ಲೆಂಡ್‌ ವಿರುದ್ಧ 5ನೇ ಟೆಸ್ಟ್‌ ನಲ್ಲಿ ಅದ್ಭುತ ಆಟವಾಡಿದ ಕರುಣ್‌, ಕೆ.ಎಲ್‌.ರಾಹುಲ್‌ಗೆ ಪ್ರಧಾನಿ ಶ್ಲಾಘನೆ.

-ರಣಜಿ ಕ್ವಾರ್ಟರ್‌ ಫೈನಲ್‌ ಆಟ ಗಮನಿಸಲಿಲ್ಲ ಅಂತ ಕಾಣುತ್ತೆ.

Tags: 

Trending videos

Back to Top