CONNECT WITH US  

ಪಂಚರ್‌!

ಹೋಟೆಲ್‌ ಉದ್ಯಮಿಗಳಿಂದ ಕ್ರಿಕೆಟ್‌ ಲೀಗ್‌
* ಬೋಂಡಾ ಮಾಡುವ ಕೈ ಬೌಲಿಂಗೂ ಮಾಡುತ್ತೆ ಅಂದಂಗಾಯ್ತು!

ದೆಹಲಿ ಉಪರಾಜ್ಯಪಾಲರಾಗಿ ಅಜಿಲ್‌ ಬೈಜಾಲ್‌ ಕೇಜ್ರಿವಾಲ್‌ ತೊಡೆ
* ತಟ್ಟೋಕೆ ಶುರುಮಾಡಿದ್ರಂತೆ!

ಪ್ರತ್ಯೇಕತಾವಾದಿ ಮಸರತ್‌ ಆಲಂ ಬಿಡುಗಡೆಗೆ ಆದೇಶ
*ಬಿಡುಗಡೆ ಮಾಡಿದ ಬಳಿಕ ಮಸಲತ್‌ ಮಾಡಿದ್ರೆ ಕಷ್ಟ!

ಈಶ್ವರಪ್ಪ ಬ್ಯುಸಿ, ಅದ್ಕೆà ಬರ ಪ್ರವಾಸಕ್ಕೆ ಕರೆದಿಲ್ಲ: ಬಿಎಸ್‌ವೈ
*ಬರಿ¤àನಿ.. ಅಂತ ಓಡೋಡಿ ಬಂದ್ರೂ, ಬಸ್‌ ನಿಲ್ಸದೇ ಹೋದ್ರು!: ಈಶ್ವರಪ್ಪ!

ಸಂಕ್ರಾಂತಿಯೊಳಗೆ ಸಿ.ಎಂ.ಇಬ್ರಾಹಿಂ ಜೆಡಿಎಸ್‌ಗೆ?
*"ಸಂ' ಕ್ರಾಂತಿ!

Trending videos

Back to Top