CONNECT WITH US  

ಪಂಚರ್‌!

ಬಿಕ್ಕಟ್ಟಿಗೆ ಮತ್ತೆ ಮುಲಾಯಂ- ಅಖೀಲೇಶ್‌ ತೇಪೆ ಯತ್ನ.
* ಮುಲಾಮು ಹಚ್ಚೋ ಪ್ಲಾನು!

ಸಕ್ಕರೆ ಇದ್ದರೆ ಇರುವೆ ಬರೋದು ಖಚಿತ. ಬಟ್ಟೆ ತೊಡದೇ ಇರುವುದೇ ಮಾಡರ್ನ್ ಸಂಸ್ಕೃತಿಯಾಗಿದೆ: ಅಬು ಅಜ್ಮಿ.
*  ಇರುವೆ ಬಿಟ್ಕೊಳ್ಳೋದು ಅಂದ್ರೆ ಇದೇ!

ಮನೆಯಲ್ಲೇ ಗಾಂಜಾ ತೋಟ ಕೃಷಿ ನಡೆಸಿದ್ದ ಹೈದ್ರಾಬಾದಿ.
* ಮನೆಯೇ ಗಾಂಜಾಲಯ!

ಟಿಪ್ಸ್‌ ಕೊಡಲಾಗದಿದ್ದರೆ ಹೋಟೆಲ್‌ಗೆ  ಬರಬೇಡಿ: ರಾಷ್ಟ್ರೀಯ ರೆಸ್ಟೋರೆಂಟ್‌ ಸಂಘದ ಅಧ್ಯಕ್ಷ ರಿಯಾಜ್‌ ಅಮ್ಲಾನಿ.
* ಟಿಪ್ಸಲ್ಲೇ ಟಿಪ್‌ಟಾಪಾಗಿ ಬದುಕೋರ ಮಾತು ಇದು!

ಹುಡುಗಿಯರಿಗೆ ಕಿರುಕುಳ ನೀಡಿದ ಹುಡುಗರನ್ನು ಅಟ್ಟಾಡಿಸಿ ಹಿಡಿದ ಡಿಸ್ಕಸ್‌ ಥ್ರೋ ಪಟು ಕೃಷ್ಣಾ ಪೂನಿಯಾ
* ಥ್ರೋ ಮಾತ್ರ ಅಲ್ಲ ಕ್ಯಾಚ್‌ ಹಿಡಿಯಲೂ ಬರುತ್ತೆ.

Trending videos

Back to Top