CONNECT WITH US  

ಪಂಚರ್‌!

ಸೈಕಲ್‌ ಚಿಹ್ನೆ ಬಗ್ಗೆ ಶೀಘ್ರ ನಿರ್ಧಾರ: ಆಯೋಗ
* ರೀ ಸೈಕಲ್‌ ಮಾಡಿ ಪರವಾಗಿಲ್ಲ!

ಡಿಎಂಕೆಗೆ ಈಗ ಸ್ಟಾಲಿನ್‌ ಬಾಸ್‌. ಕಣ್ಣೀರಿಟ್ಟು ಒಪ್ಪಿದ ಕರುಣಾ ಪುತ್ರ.
* ಕರುಣಾಜನಕ ಸನ್ನಿವೇಶ!

ಎಮ್ಮೆ, ಹಸುಗಳಿಗೂ ಬಂತು "ಆಧಾರ್‌'. ರಾಸುವಿನ ಕಿವಿಗೆ 12 ಅಂಕೆಯುಳ್ಳ ಟ್ಯಾಗ್‌ ಅಳವಡಿಕೆ.
* ಹಸುಗಳಿಗೆ ಬ್ಯಾಂಕ್‌ ಖಾತೆ ತೆರೆಯೋ ಅವಕಾಶ ಇದೆಯಾ!


Trending videos

Back to Top