CONNECT WITH US  

ಪಂಚರ್‌!

ಜಯಾ ಸೋದರನ ಪುತ್ರಿ ದೀಪಾ ರಾಜಕೀಯಕ್ಕೆ.
* ಅಧಿಕಾರ ಅಂದಾಕ್ಷಣ ಎಲ್ಲರೂ ಸೋದರ ಸೋದರಿಯರೇ!

ಮುಂದಿನ ವಾರ ಚೀನಾಕ್ಕೆ ರಾಹುಲ್‌ ನೇತೃತ್ವದ ನಿಯೋಗ .
* ಗೋಬಿ ಮಂಚೂರಿ ಚೀನಾದಲ್ಲಿ ಚೆನ್ನಾಗಿರುತ್ತೆ ಅಂತ ಯಾರೋ ಹೇಳಿದ್ರಂತೆ!

ಕಪ್ಪು ಹಣ ಪತ್ತೆಗೆ ಹಳೆ ಬ್ಯಾಂಕ್‌ ವ್ಯವಹಾರದ ಕಣ್ಣು.
* ಕಾಸಿದ್ರೆ ಕೈಲಾಸ ಅನ್ನೋ ಗಾದೆ ನಿಜವಾಗೋ ಲಕ್ಷಣ!

ಭಾರತ ತಂಡದ ಆಯ್ಕೆಗೂ ಮುನ್ನ ಬಿಸಿಸಿಐ ಗೊಂದಲದ ಗೂಡು
* ಬಿಸಿಸಿಐಗೆ ಯಾವುದೇ ಗೊಂದಲವಿಲ್ಲವಂತೆ, ತಪ್ಪೆಲ್ಲ ಲೋಧಾ ಸಮಿತಿಯದ್ದಂತೆ!


Trending videos

Back to Top