CONNECT WITH US  

ಪಂಚರ್

ನಮ್ಮವರಿಗೆ ಹೇಗೆ ಲಂಚ ತಿನ್ನಬೇಕೆಂದೇ ಗೊತ್ತಿಲ್ಲ: ಪಂಕಜಾ ಮುಂಡೆ.

-ಚಿಕ್ಕಿ ಹಗರಣದಲ್ಲಿ ಚಿಕ್ಕಿ ತಿಂದಷ್ಟೇ ಸುಲಭ ಅಂತಿದ್ದಾರಾ..?

ವಿಮಾನದಲ್ಲಿ ಗಲಾಟೆ ಮಾಡಿದ್ರೆ ಬೀಳುತ್ತೆ ಬೇಡಿ!

-ಕಿರಣ್‌ ಬೇಡೀನಾ ಅಂತ ಕೇಜ್ರಿವಾಲ್‌ ಕೂಗಿ ಕೇಳಿದ್ರಂತೆ!

ನಮ್ಮದೇ ನಿಜವಾದ ಎಸ್‌ಪಿ, ನಾನೇ ಅಧ್ಯಕ್ಷ: ಮುಲಾಯಂ

-ಆದ್ರೆ ಸೈಕಲ್‌ ಮಾತ್ರ ಅಖಿಲೇಶ್‌ ತಗೊಂಡೋಗಿದ್ದಾರೆ!

ಶೀಘ್ರ ಬಿಜೆಪಿ ದೇಣಿಗೆ ಮೂಲ ಬಹಿರಂಗ: ಮೋದಿ

-ಓಕೆ ನೀವು ಮಾಡ್ಕೊಳಿ. ನಾವೂ ಹಾಗೆ ಮಾಡ್ತೀವಿ ಅಂತ ಖಂಡಿತ ಸವಾಲ್‌ ಹಾಕಲ್‌ ಅಂತಿವೆ ಪ್ರತಿಪಕ್ಷಗಳು!

ಪ್ರೊ ಕುಸ್ತಿ ಲೀಗ್‌ಗೆ ದಂಗಲ್‌ ಸಿನಿಮಾ ಖ್ಯಾತಿಯ ಫೊಗಟ್‌ ಸೋದರಿಯರು ಗೈರು?

-ಗೈರಾಗುವ ಮೂಲಕ ತಮ್ಮ ನೈಜ ಖ್ಯಾತಿಯನ್ನು ಅರಿಯುವ ಯತ್ನ?

Tags: 

Trending videos

Back to Top