CONNECT WITH US  

ಪಂಚರ್‌!

ಹಳೆಯ ನೋಟುಗಳ ಮೂಲಕ 80000 ಕೋಟಿ ರೂ. ಸಾಲ ಮರುಪಾವತಿ.
ನೋಟು ಹಳೆಯದಾದರೇನು ಸಾಲ ನವನವೀನ!

ಅಪನಗದೀಕರಣ ಪರಿಣಾಮ. ಡಿಸೆಂಬರ್‌ ತಿಂಗಳ ವಾಹನ ಮಾರಾಟ 16 ವರ್ಷಗಳಲ್ಲೇ ಕನಿಷ್ಠ.
* ಕಾರಿಗೂ ಕಾಸಿಗೂ ಸಂಬಂಧ ಇದೆ ಅನ್ನಿ!

ಪಂಜಾಬ್‌ನಲ್ಲಿ ಆಮ್‌ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕೇಜ್ರಿವಾಲ್‌ ಹೆಸರು ಘೋಷಣೆ ಸಾಧ್ಯತೆ.
* ಈಗ ಉಳಿದಿರೋದು ಅದೊಂದೇ ಜಾಗ

ಏಪ್ರಿಲ್‌ನಲ್ಲಿ ಶರಪೋವಾ ಅಂ.ರಾ.ಟೆನಿಸ್‌ಗೆ ಮರುಪ್ರವೇಶ
* ಅಂತೂ ಟೆನಿಸ್‌ ಕೋರ್ಟ್‌ನಲ್ಲಿ ಗ್ಲಾಮರ್‌ ವನವಾಸಕ್ಕೆ ಅಂತ್ಯಕಾಲ ಬಂತು


Trending videos

Back to Top