ಪಂಚರ್!
Team Udayavani, Jan 15, 2017, 9:42 AM IST

ಮುಂಬೈನಲ್ಲಿ ಗುಟ್ಟಾ ಸಂಗೀತ ಕಾರ್ಯಕ್ರಮ.
* ಗುಟ್ಟಾಗಿ ನಡೆಯಲಿದೆ ಅಂತ ಹೇಳಲಿಲ್ಲವಲ್ಲ!
ಜಲ್ಲಿಕಟ್ಟುಗೆ ನನ್ನ ವಿರೋಧವಿಲ್ಲ: ನಟಿ ತ್ರಿಷಾ
*ಪ್ರಾಣಿಗಳ ಬಗ್ಗೆ ಸಿಂಪಥಿ,ಅಭಿಮಾನಿಗಳ ಮೇಲೆ ಪ್ರೀತಿ!
ರಾಮಮಂದಿರ ನಿರ್ಮಾಣ ಭರವಸೆಕೊಟ್ಟರೆ ಹಿಂದೂಗಳ ಅಖಂಡ ಬೆಂಬಲ: ದಾಸ್
* ಯಾವೂರ ದಾಸಯ್ಯ ನೀನು ಅಂತ ಕೇಳಿನೋಡಿ!
ರಾಜ್ಯ ಬಿಜೆಪಿಯಲ್ಲಿ ಹೊಸ ಬಿಕ್ಕಟ್ಟು.
*ಒಂದೇ ಸೀಟಲ್ಲಿ ಇಬ್ಬರು ಕೂತರೆ ಯಾವಾಗ್ಲೂ ಇಕ್ಕಟ್ಟು
ಜೀವ ಬೆದರಿಕೆ ಹಾಕಿದ ಗಂಗೂಲಿ "ಅಭಿಮಾನಿ' ಬಂಧನ
* ಬಂಧಿತನಿಂದ "ಅಭಿಮಾನಿ' ಪದಕ್ಕೆ ಹಾನಿ...!
ಇಂದು ಹೆಚ್ಚು ಓದಿದ್ದು
Feb 18, 2019 06:00am