CONNECT WITH US  

ಪಂಚರ್

ಕೇಂದ್ರ ಸರ್ಕಾರಿ ನೌಕರರ ಆಸ್ತಿ ವಿವರ ಸಲ್ಲಿಕೆ ಗಡುವು ವಿಸ್ತರಣೆ

-ಆಸ್ತಿ ಮಾಡಿಕೊಂಡು ಆಮೇಲೆ ವಿವರ ಸಲ್ಲಿಸಲಿ ಅಂತ ಟೈಂ ಕೊಟ್ಟಿರಬೇಕು!

ಅಂತೂ ಸಿಧು ಕಾಂಗ್ರೆಸ್‌ಗೆ

-ಇಲ್ಲೂ ಸಿಕ್ಸರ್‌ ಹೊಡೀತಾರಾ?

ಕಾಶ್ಮೀರದಲ್ಲಿ ಇನ್ನು ಶುಕ್ರವಾರ ಮಾತ್ರ ಬಂದ್‌.

-ಬಹುಶಃ ಕೇಜ್ರಿವಾಲ್‌ ಸಮ, ಬೆಸ ಪ್ರಭಾವ ಇರಬಹುದು.

ಪಾಕಿಸ್ತಾನದಲ್ಲಿದ್ದಾನೆ ವಿಶ್ವದ  ಅತ್ಯಂತ ಬಲಿಷ್ಠ ವ್ಯಕ್ತಿ

-ಅವನನ್ನು ನಮ್ಮಲ್ಲಿಗೆ ಕಳಿಸಿ. ದಾಳಿಗೆ ಬೇಕು ಅಂದ್ರಂತೆ ಉಗ್ರರು.

ಸೆಲ್ಫಿ ಕೇಳಿದ ಅಭಿಮಾನಿ ಮೊಬೈಲ್‌ ಕಿತ್ತೆಸೆದ ಆರ್‌.ಪಿ.ಸಿಂಗ್‌

-ಆರ್‌.ಪಿ. ಕಣ್ಣಿಗೆ ಮೊಬೈಲ್‌ ಕ್ರಿಕೆಟ್‌ ಚೆಂಡಿನಂತೆ ಕಂಡಿರಬೇಕು...!

Tags: 

Trending videos

Back to Top