ಪಂಚರ್!
Team Udayavani, Jan 18, 2017, 10:05 AM IST

ಶೀಲಾ ದೀಕ್ಷಿತ್ ನೇಪಥ್ಯಕ್ಕೆ.
* ಅವರು ಪಥ್ಯ ಶುರು ಮಾಡಿ ಬಹಳ ಕಾಲ ಆಯ್ತು!
ಮುಲಾಯಂ ಸುಪ್ರೀಂ ಮೆಟ್ಟಿಲೇರುವ ಸಾಧ್ಯತೆ- ಸುಪ್ರೀಂ ಕೋರ್ಟ್ಗೆ ಅಖೀಲೇಶ್ ಕೇವಿಯೆಟ್.
* ಸೈಕಲ್ ಅಡಿಗೆ ಬಿದ್ದು ಒಂದು ಸಾವು!
ಪೀಟರ್ ಮುಖರ್ಜಿಯಿಂದ ವಿಚ್ಛೇದನ ಬೇಕು: ಇಂದ್ರಾಣಿ
* ಮೂಗರ್ಜಿ ಸಲ್ಲಿಸಿ!
ಆಸೀಸ್ ಸ್ಪಿನ್ನರ್ಗಳಿಗೆ ಭಾರತದಶ್ರೀರಾಮ್ ಸಲಹಾಗಾರರು
* ಭಾರತಕ್ಕೆ ಭಾರತದ್ದೇ ಸ್ಪಿನ್ ಮಂತ್ರನಾ..?