CONNECT WITH US  

ಪಂಚರ್ 

ನಿಧನರಾದ ವ್ಯಕ್ತಿಯ 50 ಸಾವಿರರೂಪಾಯಿ ಹಳೇ ನೋಟು ಸ್ವೀಕರಿಸಲು ಆರ್‌ಬಿಐ ನಕಾರ.
*ನೋಟೂ ಸತ್ತು ಹೋಗಿದೆ ಅಂತಆರ್‌ಬಿಐ ತೀರ್ಮಾನಿಸಿರಬಹುದು!

ಮಿತಿಮೀರಿದ ತೂಕದ57 ಸಿಬ್ಬಂದಿಗೆ ವಿಮಾನದಿಂದ ಕೊಕ್‌ ನೀಡಿದ ಏರ್‌ ಇಂಡಿಯಾ.
* ಏರ್‌ ಇಂಡಿಯಾದ ಸಂಬಳದ ಬಿಲ್ಲಿನ ತೂಕವೇ ಅತಿಯಾಗಿದೆ!

ಸೆರೆನಾಗೆ "ಗೋರಿಲ್ಲಾ' ಎಂದು ನೌಕರಿ ಕಳೆದುಕೊಂಡ ವೀಕ್ಷಕ ವಿವರಣೆಕಾರ
*ಗೋರಿಲ್ಲಾ ಪದ ಬಳಸಿ ಏನಿಲ್ಲಅಂದಂಗಾಯ್ತು..!

ವಾಕ್‌ ಸ್ವಾತಂತ್ರ್ಯ ಅಪಾಯದಲ್ಲಿ:ಮನಮೋಹನ ಸಿಂಗ್‌ ಕಳವಳ.
* ಯಾವತ್ತೂ ಮಾತಾಡದಮನಮೋಹನ್‌ ಸಿಂಗ್‌ ವಾಕ್‌ಸ್ವಾತಂರ್ತ್ಯದ ಬಗ್ಗೆ ಮಾತಾಡಿದ್ರಲ್ಲ!


Trending videos

Back to Top