CONNECT WITH US  

ಪಂಚರ್‌!

ಸಿಬಿಐ ನಿವೃತ್ತ ನಿರ್ದೇಶಕ ವಿರುದ್ಧ ಹಾಲಿ ನಿರ್ದೇಶಕರಿಂದ ತನಿಖೆ!
* ಹಾಲಿ ಮಾಜಿಗಳ ಫೈಟ್‌ ಕುತೂಹಲ

ಅಕ್ರಮ-ಸಕ್ರಮ ಯೋಜನೆ ಶುಲ್ಕ ಅರ್ಧದಷ್ಟು ಕಡಿತ
* ಫ್ರೀ ಮಾಡ್ತಾರಾ ಅಂತಾ ಕೇಳ್ತಿದ್ದಾರಂತೆ

ರೈಲ್ವೆಯಲ್ಲಿ 1.42 ಲಕ್ಷ ಭದ್ರತಾ ಅಧಿಕಾರಿ ಹುದ್ದೆಗಳು ಖಾಲಿ
* ಬೋಗಿಗಳು ಖಾಲಿ ಇದ್ದಾವೆ ಬಿಡಿ

ನಗ್ನ ಜಿಮ್‌ನಲ್ಲಿ ದೇಹ ದಂಡಿಸಲು ಗಂಟೆಗೆ 545 ರೂಪಾಯಿ ಫೀಸು
* ಅಲ್ಲಿಗೆ ಹೋದರೆ ಫ್ಯಾಟು, ಪಾಕೀಟು ಎರಡೂ ಕರಗುತ್ತೆ

"ರಂಗೂನ್‌' ಚಿತ್ರಕ್ಕಾಗಿ ನಟ ಶಾಹಿದ್‌ಗೆ ಶೂಟರ್‌ ರೋನಕ್‌ರಿಂದ ತರಬೇತಿ
* ಚಲನಚಿತ್ರದಲ್ಲಿ ಭಾರತಕ್ಕೆ ಮತ್ತೂಂದು ಚಿನ್ನ ಖಚಿತ...!


Trending videos

Back to Top