CONNECT WITH US  

ಪಂಚರ್‌!

90 ಮೈಲಿಯ ವೇಗಿ ಟೈಮರ್‌ ಮಿಲ್ಸ್‌ ಬಗ್ಗೆ ಹೆದರಿಕೆಯಿಲ್ಲ: ಕೊಹ್ಲಿ
* ನೈಂಟಿಯನ್ನು ನಾವ್ಯಾವತ್ತೂ ಲೆಕ್ಕಕ್ಕೇ ತೆಗೆದ್ಕೊಳ್ಳೋದಿಲ್ಲ

ಕಾರಿನ ಗ್ಲಾಸ್‌ ಒಡೆದು ಬೆಂಗಳೂರಿನಲ್ಲಿ ಕುಡುಕರ ಹಾವಳಿ
* ಗ್ಲಾಸ್‌ ಕಂಡರೆ ಅವರಿಗೆ ಅತಿಯಾದ ಪ್ರೀತಿ!

ಮೆಕ್ಸಿಕೋ ಗಡಿಯಲ್ಲಿ ಗೋಡೆ ಕಟ್ಟಲು ಮುಂದಾದ ಟ್ರಂಪ್‌
* ಚಂದ್ರನ ನೆಲದಿಂದ ಈ ಗೋಡೆ ಕಾಣಬಹುದಾ?

ತಮಿಳುನಾಡಿನಲ್ಲಿ ಮಾ.1ರಿಂದ ಪೆಪ್ಸಿ, ಕೋಕಾಕೋಲಾ ಮಾರಾಟ ಇಲ್ಲ!
* ಬಿಯರ್‌, ವೈನ್‌ ಶಾಪುಗಳು ಎಂದಿನಂತೆ ತೆರೆದಿರುತ್ತವೆ!

ಸಹ ಓಟಗಾರನ ಉದ್ದೀಪನ ಸೇವನೆಯಿಂದ ಬೋಲ್ಟ್ ಕೈತಪ್ಪಿದ ಒಲಿಂಪಿಕ್ಸ್‌ ಚಿನ್ನ
* ಗ್ರಹಚಾರ ಕೆಟ್ಟರೆ ಹೀಗೂ ಆಗುತ್ತೆ


Trending videos

Back to Top