ಮುಗಿದ ಮೇಳ
Team Udayavani, Feb 3, 2017, 4:56 AM IST
ಅಂತೂ ಮುಗಿಯಿತು
ಬಜೆಟ್ ಎಂಬ
ಅಂಕೆ ಸಂಖ್ಯೆಗಳ ಮೇಳ
ವಿಪಕ್ಷಗಳ ನಿದ್ದೆಗೆಡಿಸಿದ
ಸ್ವಪಕ್ಷೀಯರ ತಲೆದೂಗಿಸಿದ
ವಿತ್ತಸಚಿವರ ಜೋಗುಳ
ಕ್ಯಾಶ್ಲೆಸ್ ರಾಗಕ್ಕೆ
ಡಿಜಿಟಲ್ ತಾಳ!
– ಎಚ್. ಡುಂಡಿರಾಜ್
Team Udayavani, Feb 3, 2017, 4:56 AM IST
ಅಂತೂ ಮುಗಿಯಿತು
ಬಜೆಟ್ ಎಂಬ
ಅಂಕೆ ಸಂಖ್ಯೆಗಳ ಮೇಳ
ವಿಪಕ್ಷಗಳ ನಿದ್ದೆಗೆಡಿಸಿದ
ಸ್ವಪಕ್ಷೀಯರ ತಲೆದೂಗಿಸಿದ
ವಿತ್ತಸಚಿವರ ಜೋಗುಳ
ಕ್ಯಾಶ್ಲೆಸ್ ರಾಗಕ್ಕೆ
ಡಿಜಿಟಲ್ ತಾಳ!
– ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.