CONNECT WITH US  

ಧಾರ್ಮಿಕ ಕ್ಷೇತ್ರ ಸಂದರ್ಶಿಸಿದ ಸಂತರಿಗೆ ಬೀಳ್ಕೊಡುಗೆ

ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಸಂತರನ್ನು ಬೀಳ್ಕೊಡಲಾಯಿತು.

ಬೆಳ್ತಂಗಡಿ: ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ನಡೆದ ಧರ್ಮ ಸಂಸದ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಾ ಮಂಡಲೇಶ್ವರರು ಈ ಭಾಗದ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ್ದು, ಗುರುವಾರ ಕನ್ಯಾಡಿ ಕ್ಷೇತ್ರದಲ್ಲಿ ಅಂತಹ ಸಂತರನ್ನು ಬೀಳ್ಕೊಡಲಾಯಿತು.

ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಸಂತರಿಗೆ ದಾನ ನೀಡುವ ಮೂಲಕ ಬೀಳ್ಕೊಟ್ಟರು. ಈ ಸಂತರು ಸುಬ್ರಹ್ಮಣ್ಯ, ಶೃಂಗೇರಿ ಸಹಿತ ಎರಡು ಜಿಲ್ಲೆಗಳ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ್ದರು. ಕ್ಷೇತ್ರದ ವತಿಯಿಂದಲೇ ಅವರಿಗೆ ಬಸ್ಸಿನ ವ್ಯವಸ್ಥೆ ಮಾಡಿಕೊಡಲಾಗಿತ್ತು.

Trending videos

Back to Top