CONNECT WITH US  

ಪ್ಲಾಸ್ಟಿಕ್‌ ಬ್ಯಾಗ್‌, ವಸ್ತು ವಶ 

ಚನ್ನಪಟ್ಟಣ: ಪಟ್ಟಣದಲ್ಲಿ ರಸ್ತೆಬದಿ ವ್ಯಾಪಾರಿಗಳು ಹಾಗೂ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌, ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳ ತಂಡ ದಾಳಿ ನಡೆಸಿ ಅವುಗಳನ್ನು ವಶಕ್ಕೆ ಪಡೆಯಿತು.

ಹೆಚ್ಚಾಗಿ ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ರಸ್ತೆಬದಿ ವ್ಯಾಪಾರಿಗಳು ಬಳಕೆ ಮಾಡುತ್ತಿದ್ದರು.  ಹಾಗೆಯೇ ಪ್ಲಾಸ್ಟಿಕ್‌ ಹೋಲುವ ಬ್ಯಾಗ್‌, ಊಟಕ್ಕೆ ಬಳಸುವ ತಟ್ಟೆ, ಲೋಟಗಳು ಸಹ ಕೆಲ ಅಂಗಡಿಗಳಲ್ಲಿ ಪತ್ತೆಯಾಯಿತು. ಹಾಗಾಗಿ ಅವುಗಳನ್ನು ಬಳಸದಂತೆ, ಬಟ್ಟೆ ಹಾಗೂ ಪೇಪರ್‌ ಬ್ಯಾಗ್‌ ಬಳಕೆ ಮಾಡುವಂತೆ ಸೂಚನೆ ನೀಡಿ ಅಧಿಕಾರಿಗಳು ತೆರಳಿದರು.

ಮಾರಾಟ ಮಾಡಿದ್ದಲ್ಲಿ ದಂಡ ವಿಧಿಸುವ ಎಚ್ಚರಿಕೆ ನೀಡಿದರು. ದಾಳಿ ವೇಳೆ ಪರಿಸರ ಇಲಾಖೆ ಅಭಿಯಂತರೆ ಸ್ನೇಹಾ, ಆರೋಗ್ಯ ನಿರೀಕ್ಷಕಿ ವರಲಕ್ಷಿ ಉಪಸ್ಥಿತರಿದ್ದರು

ಇಂದು ಹೆಚ್ಚು ಓದಿದ್ದು

ಚಿಕ್ಕೋಡಿ: ಬಾವನ ಸೌದತ್ತಿಯಲ್ಲಿ ನಡೆದ ಮನೆ ವಾಸ್ತು ಶಾಂತಿ ಕಾರ್ಯಕ್ರಮದಲ್ಲಿ ವಿಧವೆಯರು ಗೃಹ ಪ್ರವೇಶ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಸತೀಶ ಜಾರಕಿಹೊಳಿ ಇದ್ದರು. 

Oct 20, 2018 04:43pm

Trending videos

Back to Top