CONNECT WITH US  

ನಸುಕಿನ ನಸುನಗು

ಪಚ್ಚನ ಮಗಳು: ಸ್ವಾಮೀ ಒಂದು ವಿಷ್ಯ ಕೇಳ್ಬೇಕಿತ್ತು..

ಜ್ಯೋತಿಷಿ: ಏನು ಮದ್ವೆ ಬಗ್ಗೆನಾ..? 

ಪಚ್ಚನ ಮಗಳು: ಅಲ್ಲಲ್ಲ.. ಫೇಸ್‌ ಬುಕ್‌ನಲ್ಲಿ ಪ್ರೊಫೈಲ್‌ ಪಿಕ್ಚರ್‌ ಹಾಕ್ಬೇಕಿತ್ತು. ಯಾವ ಗಳಿಗೇಲಿ ಹಾಕಿದ್ರೆ ಹೆಚ್ಚು ಲೈಕ್‌ ಬರ್ಬೋದು ಹೇಳಿ..!

Trending videos

Back to Top