CONNECT WITH US  

ನಸುಕಿನ ನಸುನಗು

ಪಚ್ಚ, ಗೆಳೆಯರು ಸಫಾರಿಗೆ ಹೋಗಿದ್ರು..

ಗೆಳೆಯರು: ಅಬ್ಟಾ.. ಆ ಸಿಂಹ ಘರ್ಜನೆ ಕೇಳಿದ್ರೆ ಹೆದ್ರಿಕೆಯಾಗುತ್ತೆ..? ಯಾಕೆ ನಿಂಗೆ ಆಗಲ್ವಾ..? 

ಪಚ್ಚ: ಇಂತಹ ಘರ್ಜನೆ ಎಲ್ಲ ಮನೇಲಿ ಕೇಳಿ ಅಭ್ಯಾಸ ಆಗೋಗಿದೆ!

Trending videos

Back to Top