CONNECT WITH US  

ನಸುಕಿನ ನಸುನಗು 

ಪತ್ನಿ: ನೀವು ನನ್ನನ್ನು ಎಷ್ಟು ಪ್ರೀತಿಸುತ್ತೀರಾ?
ಪಚ್ಚ: ಶೇ.73ರಷ್ಟು
ಪತ್ನಿ: ಶೇ.100ರಷ್ಟು ಯಾಕಿಲ್ಲ?
ಪಚ್ಚ: ಎಲ್ಲಾ ವಹಿವಾಟಿನ ಮೇಲೆ ಶೇ.14 ವ್ಯಾಟ್‌, ಶೇ.12.5ರಷ್ಟು ಸರ್ವೀಸ್‌ ಟ್ಯಾಕ್ಸ್‌, ಸ್ವತ್ಛ ಭಾರತ್‌ ಸೆಸ್‌ ಇದೆ

Trending videos

Back to Top