CONNECT WITH US  

ನಸುಕಿನ ನಸುನಗು

ಅಡುಗೆಯವಳು: ಅಮ್ಮಾ ಪಲ್ಯ ಸೀದೋಯ್ತು..!

ಪಚ್ಚನ ಹೆಂಡತಿ: ನಮ್ಮನೆಯವ್ರು ಊಟ ಮಾಡಿದ್ರಾ..?

ಅಡುಗೆಯವಳು: ಹೌದು... ಅದನ್ನೇ ತಿಂದ್ರು..

ಪಚ್ಚನ ಹೆಂಡತಿ: ಸರಿ ಹಂಗಾದ್ರೆ ಉಳಿದಿದ್ದನ್ನು ಬಿಸಾಕಿಬಿಡು

ಇಂದು ಹೆಚ್ಚು ಓದಿದ್ದು

Trending videos

Back to Top