ಬ್ರೆಡ್ ಕೇಸರಿ ಬಾತ್
Team Udayavani, Aug 8, 2017, 4:38 AM IST
ಬೇಕಾಗುವ ಸಾಮಗ್ರಿಗಳು:
ಬ್ರೆಡ್ ಹಾಳೆಗಳು-5 6, ಹಾಲು-4 ಕಪ್, ಸಕ್ಕರೆ-2ಕಪ್, ತುಪ್ಪದಲ್ಲಿ ಹುರಿದ ಬಾದಾಮಿ ತುಂಡುಗಳು-6, ತುಪ್ಪದಲ್ಲಿ ಹುರಿದ ಗೋಡಂಬಿ7-8, ತುಪ್ಪದಲ್ಲಿ ಹುರಿದ ದ್ರಾಕ್ಷಿ-7-8, ಏಲಕ್ಕಿ ಪುಡಿ-1/2 ಚಮಚ, ಜಾಕಾಯಿ ಪುಡಿ-1/4 ಚಮಚ, ಕೇಸರಿ ಬಣ್ಣ-1/4 ಚಮಚ.
ಮಾಡುವ ವಿಧಾನ:
ಕೇಸರಿ ಬಣ್ಣವನ್ನು ಕಾಲು ಕಪ್ ಹಾಲಿನಲ್ಲಿ ಕರಗಿಸಿಡಿ, ಬ್ರೆಡ್ ಹಾಳೆಗಳ ಅಂಚು ತೆಗೆದು, ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ. ಹಾಲನ್ನು ಕಾಯಲಿರಿಸಿ, ಆರ್ಧಕ್ಕೆ ಇಂಗುವ ವರೆಗೆ ಕುದಿಸಿ, ಸಕ್ಕರೆ, ಬ್ರೆಡ್ ತುಂಡುಗಳನ್ನು ಸೇರಿಸಿ ಕಲಕಿ. ಒಲೆಯಿಂದ ಕೆಳಗಿರಿಸಿ, ತಣಿದ ಮೇಲೆ, ದ್ರಾಕ್ಷಿ ಗೋಡಂಬಿ ಬಾದಾಮಿ, ಏಲಕ್ಕಿ, ಜಾಕಾಯಿಗಳನ್ನು ಹಾಕಿದರೆ. ರುಚಿ ರುಚಿಯಾದ ಬ್ರೆಡ್ ಕೇಸರಿ ಬಾತ್ ತಯಾರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ