CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬೀದಿ ಕಾಮಣ್ಣರಿಗೆ ಯುವತಿಯ ಲಾಠಿ ಚಾರ್ಜ್‌: ವೈರಲ್‌ ವಿಡಿಯೋ

 ಲಕ್ನೋ: ನಾರಿ ಮುನಿದರೆ ಮಾರಿ ಎನ್ನುವ ಮಾತು ಈ ಯುವತಿಗೆ ಅನ್ವಯಿಸುತ್ತದೆ. ಬೀದಿಯಲ್ಲಿ ಕಿರುಕುಳ ನೀಡಿದ ಕಾಮಣ್ಣರಿಗೆ ಪೊಲೀಸರ ಲಾಠಿಯಿಂದ ಥಳಿಸಿರುವ ವಿಡಿಯೋ ಇದೀಗ ವೈರಲ್‌ ಆಗಿದೆ. ವಿಡಿಯೋ ವೀಕ್ಷಿಸಿ ..

ನೂರಾರು ಜನರ ಸಮ್ಮುಖದಲ್ಲೇ  ಕಾಮುಕರಿಬ್ಬರಿಗೆ ಹಿಗ್ಗಾಮುಗ್ಗಾ ಲಾಟಿ ಏಟು ನೀಡಿದ್ದು , ನಾರಿಯ ರೊಚ್ಚಿಗೆ ಪೊಲೀಸರೂ ದಂಗಾಗಿ ಹೋಗಬೇಕಾಯಿತು. 

Back to Top