CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

Just Miss! ಬೈಕ್‌ ಸವಾರನ ಮೇಲೆ ಹಾವಿನ ದಾಳಿ: Viral Video

ಬ್ಯಾಂಕಾಕ್‌ : ಥೈಲ್ಯಾಂಡ್‌ ನಲ್ಲಿ ಬೈಕ್‌ ಸವಾರನೊಬ್ಬನ ಮೇಲೆ ಚಲಿಸುತ್ತಿರುವಾಗಲೇ ನಾಗರಹಾವೊಂದು ಎಗರಿ ಕಡಿಯಲು ಯತ್ನಿಸಿದೆ. ಈ ವಿಡಿಯೋ ಇದೀಗ ವೈರಲ್‌ ಆಗಿ ಹರಿದಾಡುತ್ತಿದೆ.

ರಸ್ತ ಮಧ್ಯೆ ಇದ್ದಕ್ಕಿದ್ದಂತೆ ಅಡ್ಡ ಬಂದ ಹಾವು ಸವಾರನ ಮೇಲೆ ಹಾರಿದೆ. ಬೈಕ್‌ ವೇಗ ಹೆಚ್ಚಿಸಿದ ಸವಾರ ತನ್ನೆರಡೂ ಕಾಲುಗಳನ್ನು ಮೇಲೆತ್ತಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. 
 

Back to Top