CONNECT WITH US  

ಸುದ್ದಿ ಕೋಶ: ಹಿಂದೂಗಳಿಗೆ ಕೃಷಿ, ಮುಸ್ಲಿಮರಿಗೆ ವ್ಯಾಪಾರ ಖುಷಿ

ಧರ್ಮಕ್ಕೂ ಮತ್ತು ಉದ್ಯೋಗಕ್ಕೂ ಭಾರತದಲ್ಲಿ ಸಂಬಂಧವಿದೆ. ಒಂದೊಂದು ಧರ್ಮದವರು ನಿರ್ದಿಷ್ಟ ವಿಧದ ಉದ್ಯೋಗದಲ್ಲಿ ಆಸಕ್ತಿ ವಹಿಸುತ್ತಿದ್ದಾರೆ. ಈ ಅಂಶ 2011ರ ಜನಗಣತಿಯ ದತ್ತಾಂಶದಲ್ಲಿ ತಿಳಿದುಬಂದಿದೆ. ಸಾಮಾನ್ಯವಾಗಿ ಹಿಂದೂಗಳು ಕೃಷಿಯಲ್ಲಿ ತೊಡಗಿದ್ದರೆ, ಮುಸ್ಲಿಮರು ಔದ್ಯಮಿಕ ಉದ್ಯೋಗಗಳತ್ತ ಹೆಚ್ಚು ಆಸಕ್ತಿ ಹೊಂದಿದ್ದಾರೆ. ದೇಶದ ಕೃಷಿಯಲ್ಲಿ ತೊಡಗಿಸಿಕೊಂಡ ಶೇ. 45.40ರಷ್ಟು ಜನರು ಹಿಂದೂಗಳು ಎಂಬುದು ಜನಗಣತಿ ದತ್ತಾಂಶದಲ್ಲಿ ತಿಳಿದುಬಂದಿದೆ.

45.40% ಹಿಂದೂಗಳಿಂದ ಬೇಸಾಯ
60% ಮುಸ್ಲಿಮರ ಔದ್ಯಮಿಕ ಉದ್ಯೋಗ
28% ಹಿಂದೂಗಳಿಂದ ಸ್ವಂತ ಭೂಮಿಯಲ್ಲಿ ಕೃಷಿ
94% ಗ್ರಾಮೀಣ ಭಾಗದಲ್ಲಿ ಭೂಮಿ ಹೊಂದಿರುವ ಹಿಂದೂಗಳು
83% ಗ್ರಾಮೀಣ ಭಾಗದಲ್ಲಿ ಭೂಮಿ ಹೊಂದಿರುವ ಮುಸ್ಲಿಮರು

ಅನಕ್ಷರಸ್ಥರು
42.72%  ಮುಸ್ಲಿಮರು  
36.40% ಹಿಂದೂಗಳು

ಮುಸ್ಲಿಂ ಜನಸಂಖ್ಯೆ ಹೆಚ್ಚಳ
2001-2011ರ ಅವಧಿಯಲ್ಲಿ 0.8% ಏರಿಕೆ ಕಂಡು 17.22% ಕೋಟಿ ಆಗಿದ್ದರೆ, ಹಿಂದೂಗಳ ಜನಸಂಖ್ಯೆ ಇಳಿಮುಖ ಕಂಡಿದೆ. ಇದು 0.7% ಇಳಿಕೆ ಕಂಡು 96.63% ಆಗಿದೆ.

102ಕೋಟಿ ದೇಶದ ಜನಸಂಖ್ಯೆ 
ಹಿಂದೂಗಳು 82.75 ಕೋಟಿ (80.45%)
ಮುಸ್ಲಿಮರು 13.8 ಕೋಟಿ (13.4%)

ಮುಸ್ಲಿಮರ ಉದ್ಯೋಗಗಳು
ನೇಕಾರಿಕೆ, ಪಾತ್ರೆ ತಯಾರಿಕೆ
ಚಿನ್ನಾಭರಣ ವಿನ್ಯಾಸ,
ಕಾರ್ಫೆಂಟರ್‌, ಕೈಮಗ್ಗ

Trending videos

Back to Top