CONNECT WITH US  

ಇದೇನು…ಬ್ಯಾಕ್ ಫ್ಲೋ ಗಣಪತಿ!

ಉಡುಪಿ: ನಾಡಿನಾದ್ಯಂತ ಗೌರಿ, ಗಣೇಶ ಹಬ್ಬದ ಸಂಭ್ರಮ. ಗುರುವಾರ ವರಸಿದ್ದಿ ವಿನಾಯಕನ ಹಬ್ಬದ ಸಂಭ್ರಮ. ಪ್ರಸಿದ್ದ ಗಣಪತಿ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರ, ಗಣಹೋಮ, ಮೂಡುಗಣಪತಿ ಸೇವೆ ನಡೆಯಲಿದೆ. ಜೊತೆಗೆ ಪರಿಸರ ಸ್ನೇಹಿ ಗಣಪನಿಂದ ಹಿಡಿದು ತರಹೇವಾರಿ

ಬ್ಯಾಕ್ ಫ್ಲೋ ಧೂಪದ ಪರಿಮಳದ ಹೊಗೆ ಸೂಸುವ ಗಣಪತಿ ವಿಗ್ರಹ ಮಾರಾಟ ಕೂಡಾ ಭರ್ಜರಿಯಾಗಿಯೇ ನಡೆಯುತ್ತಿದೆ.

ಏನಿದು ಬ್ಯಾಕ್ ಫ್ಲೋ ಗಣಪತಿ?

ಇತ್ತೀಚೆಗೆ ಬ್ಯಾಕ್ ಫ್ಲೋ ಗಣಪತಿ ಅಂತರ್ಜಾಲದಲ್ಲಿ ಹೆಚ್ಚು ಜನಪ್ರಿಯತೆಗೊಂಡಿದೆ. ಇದು ಚಿಕ್ಕ ಮೂರ್ತಿಯಾಗಿದ್ದು. ಒಂದು ಪರಿಮಳ ಸೂಸುವ ಧೂಪವನ್ನು ಇಡುವ ರಂಧ್ರ ಇರುತ್ತದೆ. ಸೆಂಟೆಡ್ ಧೂಪದ ಕೋನ್ ನ ಕೆಳಭಾಗದಲ್ಲಿ ಸಣ್ಣ ರಂಧ್ರ ತೆಗೆದು ಅದನ್ನು ಹೋಲ್ಡರ್ ನಲ್ಲಿ ಇಡಬೇಕು. ಇದು ಸುಡುತ್ತಾ ಹೋದ ಹಾಗೆ ಬಿಳಿ ಹೊಗೆ ಜಲಪಾತದಂತೆ ಸುಂದರವಾಗಿ ಮೇಲಿನಿಂದ ಕೆಳಗೆ ಇಳಿಯುತ್ತಾ ಬರುತ್ತದೆ. ಈ ಮೂರ್ತಿ ಬೇಕಾದಲ್ಲಿ ಸತ್ಯನಾರಾಯಣ ಅವರನ್ನು ಸಂಪರ್ಕಿಸಬಹುದಾಗಿದೆ. ವಾಟ್ಸಪ್ ನಂಬರ್:  9901472737

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top