CONNECT WITH US  

ವಿದೇಶ ಪ್ರವಾಸದ ಕನಸೇ?ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಸಾಕಾರಗೊಳಿಸುತ್ತೆ

ಪ್ರಯಾಣ ವೆಚ್ಚದ ಯೋಚನೆ ಬಿಡಿ..!

ನೀವು ಪ್ರವಾಸ ಪ್ರಿಯರೇ? ಈ ಬಾರಿಯ ರಜೆಗಾಗಿ ಏನಾದರೋ ಯೋಜನೆ ಹಾಕಿಕೊಂಡಿದ್ದಿರಾ? ವಿದೇಶ ಪ್ರವಾಸದ
ಕನಸು ಪ್ರಯಾಣ ವೆಚ್ಚದ ಯೋಚನೆಯಿಂದ ಕೇವಲ ಕನಸಾಗಿಯೇ ಉಳಿದಿದೆಯಾ? ಇದೀಗ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ನಿಮ್ಮ ಕನಸನ್ನು ನನಸಾಗಿಸುತ್ತಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ದೇಶದ ಜನತೆಗೆ ಕಡಿಮೆ ದರದಲ್ಲಿ ವಿದೇಶ ಪ್ರಯಾಣ ಸೇವೆ ಒದಗಿಸುತ್ತಿರುವ ದೇಶದ ಮೊದಲ ಸಂಸ್ಥೆಯಾಗಿದೆ. ಏಪ್ರಿಲ್ 2005ರಲ್ಲಿ ಆರಂಭವಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಪ್ರಸ್ತುತ 107 ನಗರಗಳಿಗೆ ಸಂಪರ್ಕವನ್ನು ಕಲ್ಪಿಸುತ್ತಿದೆ. ತನ್ನ ಈ ಸೇವೆಗಳಿಂದ ಸಂಸ್ಥೆ ಹೆಸರುವಾಸಿಯಾಗಿದೆ. ಆರೋಗ್ಯ ಕ್ಷೇತ್ರದಲ್ಲೂ ಸಿಂಗಪುರ್ ನಗರ ತನ್ನ ಬೆಳವಣಿಗೆಯಿಂದ ಜಗತ್ತಿನ ಗಮನ ಸೆಳೆಯುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರ್ ಕ್ಕೆ ತೆರಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ಸಿಂಗಪುರ್ ದಲ್ಲಿ ಹಲವು ಕನ್ನಡ ಪರ ಸಂಘಟನೆಗಳು ಕೂಡ ಸಕ್ರಿಯವಾಗಿದ್ದು, ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡದ ಕಂಪನ್ನು ಪಸರಿಸುತ್ತಿದೆ. ಈ ನಿಟ್ಟಿನಲ್ಲಿ ಸಿಂಗಪುರ್ ಪ್ರಯಾಣ ಈಗ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಮೂಲಕ ಸುಲಭವಾಗಲಿದೆ.

ಹೌದು, ಕುಟುಂಬದೊಂದಿಗೆ, ಮಕ್ಕಳು ಮತ್ತು ಸ್ನೇಹಿತರೊಂದಿಗೆ ಆನಂದಿಸಲು ಅತ್ಯುತ್ತಮ ತಾಣವೇ ಸಿಂಗಪುರ್.
ಏಕಾಂತ ಪ್ರವಾಸಕ್ಕೂ ಕೂಡ ಸಿಂಗಪುರ್ ಉತ್ತಮ ತಾಣ. ಸಿಂಗಪುರ್ ನಲ್ಲಿ ಹಲವಾರು ಬಾಲಿವುಡ್ ಮತ್ತು ಕನ್ನಡದ
ಚಲನಚಿತ್ರಗಳ ಶೂಟಿಂಗ್ ನಡೆಯುತ್ತಲೇ ಇರುತ್ತವೆ. ಸಿನೆಮಾಗಳಲ್ಲಿ ನೋಡಿರುವ ಇಲ್ಲಿನ ತಾಣಗಳನ್ನು ನೀವು ಈಗ
ಕಣ್ತುಂಬಿಕೊಳ್ಳಲು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಉತ್ತಮ ಅವಕಾಶವನ್ನು ನಿಮಗೆ ನೀಡುತ್ತಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಯಾನ ಸಂಸ್ಥೆ ಮಧ್ಯಪ್ರಾಚ್ಯ ಮತ್ತು ಆಗ್ನೆಯ ಏಷ್ಯಾ ರಾಷ್ಟ್ರಗಳಿಗೆ ತನ್ನ ಸೇವೆ ನೀಡುತ್ತಿರುವ ಪ್ರಯಾಣಿಕರ ಸುಖಮಯ ಪ್ರವಾಸ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

ವಿದೇಶಕ್ಕೆ ತೆರಳಬಯಸುವ ಕರ್ನಾಟಕದ ಪ್ರವಾಸಿಗರ ಕನಸು ನನಸು ಮಾಡಲು ಏರ್ ಇಂಡಿಯಾ ಎಕ್ಸ್‌ಪ್ರೆಸ್‌  ಆಕರ್ಷಕ ಕೊಡುಗೆ ನೀಡುತ್ತಿದೆ.

ಸಿಲಿಕಾನ್ ಸಿಟಿಯಿಂದ ನೇರವಾಗಿ ಸಿಂಗಪುರ್ ಗೆ ಭೇಟಿ ನೀಡಿ  ಮರಳುವ ಸೌಲಭ್ಯ ಏರ್ ಇಂಡಿಯಾ ಎಕ್ಸ್‌ಪ್ರೆಸ್‌  ನಿಮಗಾಗಿ ನೀಡುತ್ತಿದೆ .

ಕುಟುಂಬದೊಂದಿಗೆ ಕಡಿಮೆ ವೆಚ್ಚದಲ್ಲಿ ಸಿಂಗಪುರ್ ಪ್ರವಾಸ ಕೈಗೊಂಡು ಉಲ್ಲಾಸಗೊಳ್ಳಿರಿ. ಸ್ನೇಹಿತರೊಂದಿಗೆ ಸಿಂಗಪುರ್ ತಾಣಗಳ ಭೇಟಿ, ಇಲ್ಲಿನ ಆಹಾರ ವಿಹಾರ, ಹೀಗೆ ಪ್ರತಿಯೊಂದು ಕ್ಷಣಗಳನ್ನು ನಿಮ್ಮ ಜೀವನದ ಮರೆಯಲಾರದ ಕ್ಷಣಗಳನ್ನಾಗಿಸಲು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಸಜ್ಜಾಗಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಬೆಂಗಳೂರಿನಿಂದ ಸಿಂಗಪುರ್ ಮತ್ತು ಅಲ್ಲಿಂದ ಮತ್ತೆ ಬೆಂಗಳೂರಿಗೆ ಮರಳುವ ವಿಮಾನಯಾನ ವೆಚ್ಚ 13,518 ರೂಪಾಯಿಯಿಂದ ಆರಂಭವಾಗುತ್ತದೆ. 

ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಬೆಂಗಳೂರು ಸಿಂಗಪುರ್ ವಿಮಾನಯಾನ ಸೇವೆಯು ಸಂಸ್ಥೆಯ ಆರಂಭಿಕ ಕೊಡುಗೆಯಾಗಿದೆ.

ಅಕ್ಟೋಬರ್ 1, 2018 ರಿಂದ ಅಕ್ಟೋಬರ್ 9, 2018ರೊಳಗೆ ಈ ಬುಕ್ಕಿಂಗ್ ಮಾಡಿ ಈ ಲಾಭ ನಿಮ್ಮದಾಗಿಸಿಕೊಳ್ಳಿ.

 ಈ ಬುಕ್ಕಿಂಗ್ ಮೂಲಕ ಈ ವರ್ಷದ ಅಕ್ಟೋಬರ್ 29 ರಿಂದ 2019ರ ಮಾರ್ಚ್ 31ರೊಳಗೆ ನೀವು ಮಾಯಾನಗರಿ ಸಿಂಗಾಪುರ್ ಗೆ  ಪ್ರಯಾಣ ಕೈಗೊಳ್ಳಬಹುದಾಗಿದೆ.

ಹೀಗೆ ಸಿಂಗಪುರ್-ಬೆಂಗಳೂರು- ಸಿಂಗಪುರ್ ಪ್ರಯಾಣವೂ 265 ಸಿಂಗಪುರ್ ಡಾಲರ್ ನಿಂದ ಆರಂಭವಾಗುತ್ತಿದೆ.
ಈ ಪ್ರಯಾಣ ಸೌಲಭ್ಯದೊಂದಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ನಿಂದ 30 ಕೆಜಿ ಬ್ಯಾಗೇಜ್ ಅನುಮತಿಯೂ ಉಚಿತವಾಗಿ ನಿಮಗೆ ದೊರೆಯಲಿದೆ.

ಹಲವಾರು ಸಂಸ್ಕೃತಿಗಳೊಂದಿಗೆ ಬೆಸೆದುಕೊಂಡಿರುವ ಸಿಂಗಪುರ್ ನಗರದಲ್ಲಿ ತಿಂಡಿ ತಿನಿಸುಗಳಿಗೂ ಅಷ್ಟೇ ವೈಶಿಷ್ಟ್ಯತೆಯಿಂದ ಕೊಡಿವೆ. ನಾನಾ ದೇಶಗಳಿಂದ ಇಲ್ಲಿಗೆ ಕಾಲಿಡುವ ಉಡುಗೆಗಳು ಫ್ಯಾಶನ್ ಪ್ರಿಯರನ್ನು ಕೈಬಿಸಿ ಕರೆಯುತ್ತಿವೆ. ಇನ್ನೆಕೆ ತಡ ಸಿಂಗಪುರ್ ಗೆ ಅನುಕೂಲವಾದ ಟೈಮ್ ನಲ್ಲಿ ಪ್ರವಾಸ ಕೈಗೊಳ್ಳಲು ನಿಮಗೆ ಇದೆ ಈಗ ಸುವರ್ಣ ಅವಕಾಶ.

ಏರ್ ಇಂಡಿಯಾ ಎಕ್ಸ್‌ಪ್ರೆಸ್‌  ಈಗಾಗಲೇ ಹಲವಾರು ಆಕರ್ಷಕ ಕೊಡುಗೆಗಳನ್ನು ನೀಡುತ್ತ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ಸಂಸ್ಥೆಯಾಗಿದ್ದು, ಇದೀಗ ಕರ್ನಾಟಕದ ಜನತೆಗೆ ಪ್ರಸಿದ್ಧ ಸ್ಥಳ ಸಿಂಗಪುರ್ ಗೆ ಕೈಗೆಟುಕುವ ದರದಲ್ಲಿ ಪ್ರಯಾಣ ಕೈಗೊಳ್ಳುವ ಮತ್ತು ಮರಳಿ ಬೆಂಗಳೂರಿಗೆ ತಲುಪುವ ಅವಕಾಶವನ್ನು ನೀಡುತ್ತಿದೆ.

ಅತ್ಯಂತ ಸೂಕ್ತವಾದ ಕಾಲದಲ್ಲಿ ರಜೆಯನ್ನು ಕಳೆಯಲು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಈ ಮೂಲಕ ನಿಮಗೆ ಅತ್ಯುತ್ತಮ
ಅವಕಾಶವನ್ನು ನೀಡುತ್ತಿದೆ, ಈ ಪ್ರಯಾಣ ಸೌಲಭ್ಯದೊಂದಿಗೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ 30 ಕೆಜಿ ಬ್ಯಾಗೇಜ್
ಅನುಮತಿಯೂ ಉಚಿತವಾಗಿ ನಿಮಗೆ ದೊರೆಯಲಿದೆ.

ಸಿಂಗಪುರ್ ಪ್ರವಾಸೋದ್ಯಮಕ್ಕೆ ಹೆಸರುವಾಸಿ. ಪ್ರತಿವರ್ಷ ಸಿಂಗಪುರ್ ಗೆ ಪ್ರವಾಸಕ್ಕೆ ಭೇಟಿ ನೀಡುವವರ ಸಂಖ್ಯೆ ಅಲ್ಲಿನ
ಜನಸಂಖ್ಯೆಗಿಂತ ಮೂರು ಪಟ್ಟು ಹೆಚ್ಚು ಎಂದರೇ ನಂಬುತ್ತೀರಾ. ಇದಕ್ಕೆ ಕಾರಣವೇ ಇಲ್ಲಿನ ಆಕರ್ಷಣೀಯ ಸ್ಥಳಗಳು ಮತ್ತು ಸಿಂಗಪುರ್ ದ ಬೆಳವಣಿಗೆ. ಇಲ್ಲಿನ ಸ್ವಚ್ಛತೆ ನಿಮ್ಮನ್ನು ಬೆರಗುಗೊಳಿಸುವಂತದ್ದು. ಈ ಸ್ವಚ್ಛ ಮತ್ತು ಸುಂದರ ನಗರಕ್ಕೆ ಭೇಟಿ ನೀಡಿ.

Trending videos

Back to Top