ಸಮಾರಂಭಕ್ಕೆ ಬಲೂನ್ ಬೇಕೆ…ಉಡುಪಿಯ ಬಲೂನ್ಸ್ ಅನ್ ಲಿಮಿಟೆಡ್ ಗೆ ಬನ್ನಿ!
Team Udayavani, Feb 20, 2019, 8:21 AM IST
ಉಡುಪಿ:ಬಲೂನ್ ಹಾಗೂ ಜನ್ಮದಿನದ ಅಲಂಕಾರಕ್ಕೆ ಪ್ರಸಿದ್ಧಿ ಪಡೆದಿರುವ ಭಾರತದ ಪಾರ್ಟಿ ಸ್ಟೋರ್ ಬಲೂನ್ಸ್ ಅನ್ ಲಿಮಿಟೆಡ್ ನ ಶಾಖೆ ಇದೀಗ ಕೃಷ್ಣನಗರಿ ಉಡುಪಿಯಲ್ಲಿ ಆರಂಭಗೊಂಡಿದ್ದು, ತನ್ನ ಕ್ರಿಯಾತ್ಮಕ ಮತ್ತು ವಿಭಿನ್ನ ಶೈಲಿಯ ಅಲಂಕಾರಗಳಿಂದ ಗ್ರಾಹಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಜನ್ಮದಿನಕ್ಕಾಗಿ ಹಾಲಿವುಡ್ ನ ಮಿಕ್ಕಿ ಮೌಸ್, ಟಾಮ್ ಆ್ಯಂಡ್ ಜೆರ್ರಿ, ಪ್ರಿನ್ಸೆಸ್, ಹಲೋ ಕಿಟ್ಟಿ, ಪೇಪ ಪಿಗ್, ಸ್ಪೈಡರ್ ಮ್ಯಾನ್, ಮಿನಿಯನ್ಸ್ ಸೇರಿದಂತೆ ರೈನ್ ಬೋ, ಬಟರ್ ಫ್ಲೈ ಹೀಗೆ ಯಾವುದೇ ಮಾದರಿಯ ಥೀಮ್ ಅಲಂಕಾರಿಗಳನ್ನು ಸೃಜನಾತ್ಮಕವಾಗಿ ಮಾಡಿಕೊಡಲಾಗುವುದು. ಜನ್ಮದಿನವಲ್ಲದೆ ವಿವಾಹ ಸೇರಿದಂತೆ ಯಾವುದೇ ಶುಭ ಸಮಾರಂಭಗಳಿಗೆ ಗ್ರಾಹಕರ ಅಪೇಕ್ಷೆಯ ಅಲಂಕಾರಗಳನ್ನು ಮಾಡಿಕೊಡಲಾಗುವುದು.
ಇವೆಂಟ್ ಮ್ಯಾನೇಜ್ ಮೆಂಟ್ ನಲ್ಲಿ ಈಗಾಗಲೇ ಉಡುಪಿಯಲ್ಲಿ ಹೆಸರು ವಾಸಿಯಾದ ಒಕೇಶನ್ಸ್ ಇವೆಂಟ್ ಮ್ಯಾನೇಜ್ ಮೆಂಟ್ ನ ಸಹ ಸಂಸ್ಥೆಯಾದ ಬಲೂನ್ಸ್ ಅನ್ ಲಿಮಿಟೆಡ್ ಶಿರಿಬೀಡು-ಬನ್ನಂಜೆ ಮುಖ್ಯರಸ್ತೆಯಲ್ಲಿ ಪಾರ್ಟಿ ಶಾಪ್ ಹೊಂದಿದ್ದು, ಸುರಕ್ಷಿತವಾದ ಹೀಲಿಯಂ ಗ್ಯಾಸ್ ಬಲೂನ್ ಅನ್ನು ಯಾವುದೇ ಸಂಖ್ಯೆಯಲ್ಲಿ ಖರೀದಿಸಬಹುದು. ಪಾರ್ಟಿ ಹಾಗೂ ಯಾವುದೇ ಸಮಾರಂಭಗಳಿಗೆ ಬಲೂನ್, ಪಾರ್ಟಿ ಪರಿಕರಗಳು ಸ್ಪರ್ಧಾತ್ಮಕ ದರದಲ್ಲಿ ದೊರೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ
Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !
CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ
ಬ್ಯಾಡಗಿ: ಮೆಣಸಿನಕಾಯಿ ವಹಿವಾಟು ಸುಗಮ; ಪೊಲೀಸ್ ಭದ್ರತೆ
Indi; ಕುಡಿಯುವ ನೀರಿಗಾಗಿ ಒತ್ತಾಯ; ಮೊಬೈಲ್ ಟವರ್ ಹತ್ತಿದ ಯುವಕ