ಸಹೋದರ ಅಜಿತ್ಗೆ ಸಚಿನ್ ತೆಂಡುಲ್ಕರ್ ಕೃತಜ್ಞತೆ
Team Udayavani, May 21, 2017, 3:44 PM IST
ಮುಂಬೈ: ಸಚಿನ್ ತೆಂಡುಲ್ಕರ್ ಜೀವನಾಧಾರಿತ ಚಲನಚಿತ್ರ ಸಚಿನ್-ಎ ಬಿಲಿಯನ್ ಡ್ರೀಮ್ಸ್ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ತನ್ನ ಸಹೋದರನ ಕುರಿತಂತೆ ವಿಡಿಯೋವೊಂದನ್ನು ಟ್ವೀಟರ್ನಲ್ಲಿ ಬಿಡುಗಡೆ ಮಾಡಿದ್ದಾರೆ.
30 ಸೆಕೆಂಡ್ಸ್ಗಳ ದೃಶ್ಯಾವಳಿಯನ್ನು ಸಚಿನ್ ಬಿಡುಗಡೆ ಮಾಡಿದ್ದು ಅದರಲ್ಲಿ ತನ್ನ ಸಹೋದರ ಅಜಿತ್ ತೆಂಡುಲ್ಕರ್ ಕಷ್ಟದ ದಿನದಲ್ಲಿ ನೀಡಿದ್ದ ಪ್ರೋತ್ಸಾಹದ ನುಡಿಗಳ ಬಗ್ಗೆ ಮಾತನಾಡಿದ್ದಾರೆ. ಮರಾಠಿ ಭಾಷೆಯಲ್ಲಿ ಈ ವಿಡಿಯೋ ಪ್ರಕಟವಾಗಿದೆ. ಸಹೋದರನಿಗಿಂತ ದೊಡ್ಡ ಸ್ನೇಹಿತ ಬೇಕಿಲ್ಲ. ಅಜಿತ್ನ ಆತ್ಮವಿಶ್ವಾಸದ ನುಡಿಗಳಿಂದಲೇ ನಾನು ಮತ್ತೆ ಪುಟಿದೇಳುತ್ತಿದ್ದೆ. ನಿನಗೆ ಚಿರಋಣಿ ಎಂದು ಸಚಿನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ