ಬಾಂಗ್ಲಾ ಕ್ರಿಕೆಟ್ ಮಾಜಿ ನಾಯಕ ಖಾಲಿದ್ಗೆ ಕೋಮಾ ಸ್ಥಿತಿ
Team Udayavani, Aug 1, 2017, 6:05 AM IST
ಢಾಕಾ: ಬಾಂಗ್ಲಾ ಕ್ರಿಕೆಟ್ ತಂಡದ ಮಾಜಿ ನಾಯಕ ಖಾಲಿದ್ ಮೊಹಮದ್ ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ.ಪರಿಣಾಮ ಅವರು ಅರೆ ಕೋಮಾವಸ್ಥೆಗೆ ಜಾರಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದುಕೊಂಡು ಹೋಗಲಾಗಿದೆ. ಖಾಲಿದ್ ಸದ್ಯ ಬಾಂಗ್ಲಾ ಕ್ರಿಕೆಟ್ ಮಂಡಳಿಯ ನಿರ್ದೇಶಕ ಮತ್ತು ತಂಡದ ವ್ಯವಸ್ಥಾಪಕರೂ ಆಗಿದ್ದಾರೆ. ಪಾರ್ಶ್ವವಾಯು ಕಾಣಿಸಿಕೊಂಡ ನಂತರ ಕುಟುಂಬದವರು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಸಮಸ್ಯೆಯೇನು ಕಾಣಿಸಿಕೊಂಡಿಲ್ಲ. ಖಾಲಿದ್ 2001ರಿಂದ 2006ರವರೆಗೆ ಬಾಂಗ್ಲಾ ತಂಡವನ್ನು ಪ್ರತಿನಿಧಿಸಿದ್ದಾರೆ. 12 ಟೆಸ್ಟ್, 77 ಏಕದಿನ ಆಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?