ಗುಪ್ತ ಬ್ಯಾಟಿಂಗ್ ಸಂಗಾತಿಗೆ ಸೆಹವಾಗ್ ಶುಭಾಶಯ!
Team Udayavani, Aug 5, 2017, 6:25 AM IST
ನವದೆಹಲಿ: ವಿಶ್ವ ಕ್ರಿಕೆಟ್ ಕಂಡ ಸ್ಫೋಟಕ ಬ್ಯಾಟ್ಸ್ಮನ್ಗಳಲ್ಲೊಬ್ಬರಾದ ವೀರೇಂದ್ರ ಸೆಹವಾಗ್ ತಮ್ಮ ರಹಸ್ಯ ಬ್ಯಾಟಿಂಗ್ ಸಂಗಾತಿಗೆ 86ನೇ ಜನ್ಮದಿನದ ಶುಭಾಶಯ ಕೋರಿದ್ದಾರೆ. ಯಾರು ಈ ರಹಸ್ಯ ಸಂಗಾತಿ ಎಂಬ ಕುತೂಹಲವೇ? ಬಾಲಿವುಡ್ ದಿಗ್ಗಜ ಗಾಯಕ ಕಿಶೋರ್ ಕುಮಾರ್! ಸೆಹವಾಗ್ ಬ್ಯಾಟಿಂಗ್ ಮಾಡುವಾಗ ಯಾವಾಗಲೂ ಹಾಡುಗಳನ್ನು ಗುನುಗುತ್ತಿದ್ದರು.
ಈ ಗಾಯಕನ ಹಾಡನ್ನೇ ಅವರು ಗುನುಗುತ್ತಿದ್ದದ್ದು. ಅವರ ಹಾಡುಗಳೇ ನನಗೆ ಪ್ರೇರಣೆ ಎಂದು ಹಿಂದೆ ಹೇಳಿದ್ದರು. ಆ ಗಾಯಕನ 86ನೆ ಜನ್ಮದಿನಕ್ಕೆ ಹೀಗೆ ವಿಶಿಷ್ಟ ಶುಭಾಶಯಗಳನ್ನು ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
Kasaragod ವಿವಿಪ್ಯಾಟ್ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ