ಮತ್ತೆ ಅಪ್ಪನಾದ ಮಾಜಿ ವಿಶ್ವ ನಂ.1 ಟೆನಿಸಿಗ ಜೊಕೊ
Team Udayavani, Sep 5, 2017, 6:40 AM IST
ನವದೆಹಲಿ: ಮಾಜಿ ವಿಶ್ವ ನಂ.1 ಟೆನಿಸ್ ಆಟಗಾರ, 12 ಗ್ರ್ಯಾನ್ಸ್ಲಾಮ್ ವಿಜೇತ, ನೊವಾಕ್ ಜೊಕೊವಿಚ್ 2ನೇ ಮಗುವಿಗೆ ತಂದೆಯಾಗಿದ್ದಾರೆ.
ಜೊಕೊ ಮತ್ತು ಜೆಲೆನಾ ದಂಪತಿಗೆ 2014ರಲ್ಲಿ ಮೊದಲ ಮಗು ಗಂಡಾಗಿದ್ದು, 2ನೇ ಮಗು ಹೆಣ್ಣಾಗಿದೆ. ಜೊಕೊಗೆ ಜೆಲೆನಾ ಬಾಲ್ಯದ ಗೆಳತಿಯಾಗಿದ್ದಾರೆ. ಇಬ್ಬರೂ ದೀರ್ಘಕಾಲದಿಂದ ಡೇಟಿಂಗ್ ನಡೆಸಿದ್ದರು. 2013ರಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ 2014ರಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಅದೇ ವರ್ಷ ಮೊದಲ ಮಗು ಜನಿಸಿದೆ. ಜೊಕೊ ಫ್ರೆಂಚ್ ಓಪನ್ ಸಂದರ್ಭದಲ್ಲಿ ಗಾಯಕ್ಕೆ ತುತ್ತಾಗಿದ್ದಾರೆ. ಇದರಿಂದಾಗಿ ಈ ವರ್ಷ ಯಾವುದೇ ಟೆನಿಸ್ ಪಂದ್ಯ ಆಡುವುದಿಲ್ಲ ಎಂದು ಘೋಷಿಸಿ, ವಿಶ್ರಾಂತಿಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ