ಗಂಗಾ ನದಿಯಲ್ಲಿ ರೋಡ್ಸ್ ಸ್ನಾನ
Team Udayavani, Jan 23, 2018, 7:50 AM IST
ಹೃಷಿಕೇಶ: ಜಾಂಟಿ ರೋಡ್ಸ್ ಹೆಸರು ಕ್ರಿಕೆಟ್ ಜಗತ್ತಿನಲ್ಲಿ ಚಿರಪರಿಚಿತ. ತಮ್ಮ ಅಪ್ರತಿಮ ಕ್ಷೇತ್ರರಕ್ಷಣೆಯಿಂದಲೇ ಬ್ಯಾಟ್ಸ್ಮನ್ಗಳನ್ನು ನಡುಗಿಸಿದವರು. ಭಾರತದಲ್ಲಿ ಐಪಿಎಲ್ ಶುರುವಾದ ಮೇಲೆ ಬಹುತೇಕ ಇಲ್ಲೇ ನೆಲೆಯಾಗಿದ್ದಾರೆ. ಅವರ ಮಗಳು ಹುಟ್ಟಿದ್ದೂ ಭಾರತದಲ್ಲೇ.
ಭಾರತದೊಂದಿಗೆ ಇಷ್ಟೆಲ್ಲ ನಂಟು ಹೊಂದಿರುವ ಜಾಂಟಿ ಮೊನ್ನೆಯಷ್ಟೇ ಮಕರ ಸಂಕ್ರಾಂತಿಯಂದು ಉತ್ತರಾಖಂಡದ ಹೃಷಿಕೇಶದ ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಮೋಕ್ಷಕ್ಕೆ ನಿಮ್ಮದೇ ದಾರಿ ಕಂಡುಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಇದು ಭಾರತೀಯ ಅಭಿಮಾನಿಗಳ ಪ್ರೀತಿಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ