ಐಪಿಎಲ್ ಹರಾಜಿಗೂ ಮುನ್ನ ನಿದ್ರೆಯೇ ಮಾಡಿಲ್ಲ ನೀತಾ ಅಂಬಾನಿ!
Team Udayavani, Feb 1, 2018, 6:40 AM IST
ಮುಂಬೈ: ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಹರಾಜಿಗೂ ಮುನ್ನ ದಿನ ರಾತ್ರಿಯಿಡೀ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ನೀತಾ ಅಂಬಾನಿ ಹಾಗೂ ಅವರ ಪುತ್ರ ಆಕಾಶ್ ನಿದ್ರೆಯೇ ಮಾಡಿಲ್ಲವಂತೆ.
ಇದನ್ನು ಸ್ವತಃ ಟೀವಿ ಸಂದರ್ಶನವೊಂದರಲ್ಲಿ ಆಕಾಶ್ ತಿಳಿಸಿದ್ದಾರೆ. ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಕೈರನ್ ಪೊಲಾರ್ಡ್ ಹಾಗೂ ಕೃಣಾಲ್ ಪಾಂಡ್ಯರನ್ನು ಪಡೆಯುವ ಗುರಿ ಹೊಂದಿದ್ದೆವು. ಎಲ್ಲಿ ನಮ್ಮ ಯೋಜನೆ ಕೈಕೊಡುತ್ತದೋ ಎಂದು ತುಂಬಾನೆ ಹೆದರಿಕೊಂಡಿದ್ದೆವು. ಒತ್ತಡಕ್ಕೆ ಒಳಗಾಗಿದ್ದೆವು.
ರಾತ್ರಿಯಿಡೀ ಚಿಂತೆಯಲ್ಲಿಯೇ ಕಳೆದೆವು ಎಂದು ಅವರು ತಿಳಿಸಿದರು. ಮರುದಿನ ಹರಾಜಿನಲ್ಲಿ ಆರ್ಟಿಎಂ ಬಳಸಿ ಮುಂಬೈ ಫ್ರಾಂಚೈಸಿ ತಾನು ಅಂದುಕೊಂಡಿದ್ದ ಆಟಗಾರರನ್ನು ಖರೀದಿಸಿತ್ತು. ಒಟ್ಟಾರೆ 46.35 ಕೋಟಿ ಹಣ ಖರ್ಚು ಮಾಡಿ 25 ಆಟಗಾರರನ್ನು ಖರೀದಿಸಿತ್ತು. ರೋಹಿತ್ ಸೇರಿದಂತೆ ಮೂವರು ಆಟಗಾರರನ್ನು ಮೊದಲೇ ಉಳಿಸಿಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್