ಮ್ಯಾಡ್ರಿಡ್ ಓಪನ್ ಟೆನಿಸ್: ಜೊಕೋವಿಕ್ ನಿರ್ಗಮನ
Team Udayavani, May 11, 2018, 6:40 AM IST
ಮ್ಯಾಡ್ರಿಡ್: ಮ್ಯಾಡ್ರಿಡ್ ಓಪನ್ ಟೆನಿಸ್ ಪಂದ್ಯಾವಳಿಯಿಂದ ಮಾಜಿ ನಂಬರ್ ವನ್ ಆಟಗಾರ ನೊವಾಕ್ ಜೊಕೋವಿಕ್ ಹೊರಬಿದ್ದಿದ್ದಾರೆ. ದ್ವಿತೀಯ ಸುತ್ತಿನ ಮುಖಾಮುಖೀಯಲ್ಲಿ ಬ್ರಿಟನ್ನಿನ ಕೈಲ್ ಎಡ್ಮಂಡ್ 6-3, 2-6, 6-3 ಅಂತರದಿಂದ ಜೊಕೋಗೆ ಆಘಾತವಿಕ್ಕಿದರು.
ಇದು ಜೊಕೋವಿಕ್ ವಿರುದ್ಧ ಎಡ್ಮಂಡ್ ಸಾಧಿಸಿದ 3ನೇ ಜಯವಾಗಿದೆ. ಇವರಿಬ್ಬರ ಹೋರಾಟ ಒಂದು ಗಂಟೆ, 42 ನಿಮಿಷಗಳ ತನಕ ಸಾಗಿತು.
ಕೈಲ್ ಎಡ್ಮಂಡ್ ಅವರಿನ್ನು ಬೆಲ್ಜಿಯಂನ ಡೇವಿಡ್ ಗೊಫಿನ್ ಸವಾಲನ್ನು ಎದುರಿಸಬೇಕಿದೆ. ಇಬರಿಬ್ಬರು 2015ರ ಡೇವಿಸ್ ಕಪ್ನಲ್ಲಿ ಎದುರಾದಾಗ ಎಡ್ಮಂಡ್ ಸೋಲನುಭವಿಸಿದ್ದರು. ಈಗ ಸೇಡು ತೀರಿಸಿಕೊಳ್ಳುವ ಅವಕಾಶವೊಂದು ಬ್ರಿಟನ್ ಟೆನಿಸಿಗನಿಗೆ ಎದುರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ